ನಿತ್ಯ ದೇವರ ಪೂಜೆ ಮಾಡುವ ಕ್ರಮ
| ಓಂ |||| ಶ್ರೀ ಗಣಪತಿ ಶಾರದಾ ಗುರುಭ್ಯೋ ನಮ: ||
ಶ್ರೀ: ಋಗ್ವೇದೀಯ ದೇವತಾರ್ಚನಂ (ನಿತ್ಯ ಪೂಜೆ)
(ದೀಪಗಳನ್ನು ಹಚ್ಚಿ ನಮಸ್ಕರಿಸುವುದು)
ಭೋ ದೀಪ ದೇವಿ ರೂಪಸ್ತ್ವಂ ಕರ್ಮ ಸಾಕ್ಷೀಹ್ಯ ವಿಘ್ನಕೃತ್ |
ಯಾವತ್ಪೂಜಾ ಸಮಾಪ್ತಿಸ್ಸ್ಯಾತ್ ತಾವತ್ತ್ವಂ ಸುಸ್ಥಿರೋಭವ ||
ದೀಪಂ ಜ್ಯೋತಿ ಪರಂ ಬ್ರಹ್ಮಾ ದೀಪಂ ಸರ್ವ ತಮೋಪಹಂ |
ಇಷ್ಟಾ ಕಾಮ್ಯಾರ್ಥ ಸಿದ್ಧ್ಯರ್ಥಂ ದೀಪ ಪ್ರಜ್ಯಾಲಯಾಮ್ಯಾಹಂ ||
ಆಚಮನ ಮಾಡುವುದು.
ಪ್ರಾಣಾಯಾಮ:
ಓಂ ಪ್ರಣವಸ್ಯ ಪರಬ್ರಹ್ಮ ಋಷಿ: | (ಶಿರಸ್ಸು)
ಪರಮಾತ್ಮಾ ದೇವತಾ (ಹೃದಯ)
ದೈವೀಗಾಯತ್ರೀಛಂದ: | (ಮುಖ), ಪ್ರಾಣಾಯಾಮೇ ವಿನಿಯೋಗ: ||
ಓಂ ಭೂ: ಓಂ ಭುವ: ಓಂ ಸುವ: ಓಂ ಮಹ: ಓಂ ತಪ: ಓಂ ಸತ್ಯಂ ||
ಓಂ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ | ಧಿಯೋ ಯೋ ನ: ಪ್ರಚೋದಯಾತ್ ||
ಓಂ ಆಪೋಜ್ಯೋತಿರಸೋ ಅಮೃತಂ ಬ್ರಹ್ಮ ಭೂರ್ಭುವಸ್ಸ್ವರೋಂ ||
ಪ್ರಾರ್ಥನೆ:
ಶ್ರೀಮನ್ಮಹಾಗಣಪತಯೇ ನಮ: | ಲಕ್ಷೀನಾರಾಯಣಾಯ ನಮ: | ಉಮಾಮಹೇಶ್ವರಾಭ್ಯಾಂ ನಮ:
ವಾಣೀಹಿರಣ್ಯಗರ್ಭಾಭ್ಯಾಂ ನಮ: | ಶಚೀಪರಂದರಾಭ್ಯಾಂ ನಮ: | ಮಾತಾಪಿತೃಭ್ಯಾಂ ನಮ: |
ಇಷ್ಟದೇವತಾಭ್ಯೋ ನಮ; | ಕುಲದೇವತಾಭ್ಯೋ ನಮ: | ಗ್ರಾಮದೇವತಾಭ್ಯೋ ನಮ: |
ಸ್ಥಾನದೇವತಾಭ್ಯೋ ನಮ: | ವಾಸ್ತುದೇವತಾಭ್ಯೋ ನಮ: | ಆದಿತ್ಯಾದಿನವಗ್ರಹ ದೇವತಾಭ್ಯೋ ನಮ: | ಸರ್ವೇಭ್ಯೋ ದೇವೇಭ್ಯೋ ನಮ: | ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮ: |
ಏತತ್ಕರ್ಮಪ್ರಧಾನದೇವತಾಭ್ಯೋ ನಮ: |
|| ಅವಿಘ್ನಮಸ್ತು ||
ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕ: | ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾದಿಪ: ||
ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚಂದ್ರೋ ಗಜಾನನ: | ದ್ವಾದಶೈತಾನಿ ನಾಮಾನಿ ಯ: ಪಠೇತ್
ಶೃಣುಯಾದಪಿ | ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ | ಸಂಗ್ರಾಮೇ ಸಂಕಟೇ ಚೈವ
ವಿಘ್ನಸ್ತಸ್ಯ ನ ಜಾಯತೇ || ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||
ಸರ್ವಮಂಗಳ ಮಾಂಗಲ್ಯೇ ಶಿವೇ ಸವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ || ಸರ್ವದಾ ಸರ್ವ ಕಾರ್ಯೇಷು ನಾಸ್ತಿ ತೇಷಾಮಮಂಗಲಂ | ಯೇಷಾಂ ಹೃದಿಸ್ಥೋ ಭಗವಾನ್ ಮಂಗಲಾಯತನಂ ಹರಿ: ||
ಗುರುಬ್ರಹ್ಮಾ ಗುರುರ್ವಿಷ್ಣು: | ಗುರುದೇವೋ ಮಹೇಶ್ವರ: |
ಗುರುಸ್ಸಾಕ್ಷಾತ್ಪರಬ್ರಹ್ಮ ತಸ್ಮೈಶ್ರೀ ಗುರವೇ ನಮ: ||
ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚಂದ್ರಬಲಂ ತದೇವ | ವಿದ್ಯಾಬಲಂ ದೈವಬಲಂ ತದೇವ ಲಕ್ಷೀಪತೇ ತೇಂಘ್ರಿಯುಗಂ ಸ್ಮರಾಮಿ || ಲಾಭಸ್ತೇಷಾಂ ಜಯಸ್ತೇಷಾಂ ಕುತಸ್ತೇಷಾಂ ಪರಾಜಯ: |
ಯೇಷಾಮಿಂದೀವರಶ್ಯಾಮೋ ಹೃದಯಸ್ಥೋ ಜನಾರ್ಧನ: | ವಿನಾಯಕಂ ಗುರುಂ ಭಾನುಂ ಬ್ರಹ್ಮವಿಷ್ಣುಮಹೇಶ್ವರಾನ್ | ಸರಸ್ವತೀಂ ಪ್ರಣೌಮ್ಯಾದೌ ಸರ್ವಕಾರ್ಯಾರ್ಥ ಸಿದ್ಧಯೇ |
ಅಭೀಪ್ಸಿತಾರ್ಥಸಿದ್ಧ್ಯರ್ಥಂ ಪೂಜಿತೋ ಯಸ್ಸುರಾಸುರೈ:| ಸರ್ವವಿಘ್ನಹರಸ್ತಸ್ಮೈ ಗಣಾಧಿಪತಯೇ ನಮ: |
ಸರ್ವೇಷ್ವಾರಬ್ಧಕಾರ್ಯೇಷು ತ್ರಯಸ್ತ್ರಿಭುವನೇಶ್ವರಾ:| ದೇವಾ ದಿಶಂತು ನಸ್ಸಿದ್ಧಿಂ ಬ್ರಹ್ಮೇಶಾನಜನಾರ್ದನಾ:
ಸಂಕಲ್ಪ:
( ಈ ದಿನ ಪೂಜೆಯನ್ನು ಮಾಡುತ್ತೇನೆ ಎಂದು ನಿರ್ಧಾರಿಸುವುದೇ ಸಂಕಲ್ಪ )
( ಹೂ ಮತ್ತು ಅಕ್ಷತೆಯನ್ನು ಕೈಯಲ್ಲಿ ಹಿಡಿದು, ಬಲ ತೊಡೆಯ ಮೇಲೆ ಎಡ ಕೈ ಕೆಳಗೆ ಬಲ ಕೈ ಮೇಲೆ ಇಟ್ಟುಕೊಂಡು )
ಶುಭಾಭ್ಯಾಂ, ಶೋಭನೇ ಮುಹೂರ್ತೇ, ಆದ್ಯ ಬ್ರಹ್ಮಣ: ದ್ವೀತೀಯ ಪ್ರಹರಾರ್ಧೇ, ಶ್ವೇತವರಾಹಕಲ್ಪೇ,
ವೈವಸ್ವತ ಮನ್ವಂತರೇ, ಅಷ್ಟಾ ವಿಂಶತಿತಮೇ, ಕಲಿಯುಗೇ, ಪ್ರಥಮ ಪಾದೇ, ಜಂಬೂದ್ವೀಪೇ, ಭರತವರ್ಷೇ, ಭರತ ಖಂಡೇ, ದಕ್ಷಿಣಾಪಥೇ, ದಂಡಕಾರಣ್ಯೆ, ಗೋದಾವರ್ಯಾ:, ದಕ್ಷಿಣೇ ತೀರೇ, ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ, ವ್ಯಾವಹಾರಿಕೆ, ಚಾಂದ್ರಮಾನೇನ ಪ್ರಭವಾದಿ ಷಷ್ಠ ಸಂವತ್ಸರಾಣಾಂ ಮಧ್ಯೇ,
ಶ್ರೀಮತ್ _______ ನಾಮ ಸಂವತ್ಸರೇ
_____ಆಯನೇ,
_____ಋತೌ,
_____ಮಾಸೆ
_____ಪಕ್ಷೇ
ವಾಸರಸ್ತು ____ ವಾಸರ: ವಾಸರಯುಕ್ತಾಯಂ ಶುಭನಕ್ಷತ್ರ, ಶುಭಯೋಗ, ಶುಭ ಕರಣ, ಏವಂಗುಣ ವಿಶೇಷಣ ವಿಶೇಷ್ಟಾಯಾಂ ಶುಭತಿಥೌ || ಮಮ ಉಪಾತ್ತ ಸಮಸ್ತ ದುರಿತಕ್ಷಯದ್ವಾರ ಶ್ರೀಪರಮೇಶ್ವರ
ಪ್ರೀತ್ಯರ್ಥಂ, ಧರ್ಮ-ಅರ್ಥ-ಕಾಮ-ಮೋಕ್ಷ ಚತುರ್ವಿಧ ಫಲಪುರುಷಾರ್ಥ ಸಿದ್ಧ್ಯರ್ಥಂ, ಮಮ
ಆತ್ಮನ: ಶ್ರುತಿ-ಸ್ಮøತಿ-ಪುರಾಣೋಕ್ತ ಫಲಪ್ರಾಪ್ತರ್ಥಂ, ಅಸ್ಮಾಕಂ ಸಹಕುಟುಂಬಾನಾಂ, ಸಪರಿವಾರಾನಾಂ,
ಕ್ಷೇಮಸ್ಥೈರ್ಯ, ವೀರ್ಯ, ವಿಜಯ, ಆಯುರಾರೋಗ್ಯ, ಐಶ್ವರ್ಯಾಭಿವೃದ್ಧ್ಯರ್ಥಂ, ಸಮಸ್ತಾಭ್ಯುದಯಂ ಚ ಪುತ್ರ ಪೌತ್ರಾಭಿವೃಧ್ಯರ್ಥಂ, ಇಷ್ಟ ಕಾಮ್ಯಾರ್ಥ ಸಿದ್ಧ್ಯರ್ಥಂ ಮಮ ಮನೋ ವಾಂಛಾ ಫಲ ಸಿದ್ಧ್ಯರ್ಥಂ,
ಶ್ರೀ------------------------------ ( ವೆಂಕಟೇಶ್ವರಾದಿ ಶಿವಪಂಚಾಯತನ) ದೇವತಾ ಪ್ರೀತ್ಯರ್ಥಂ
ಯಾವಚ್ಛಕ್ತಿ ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||
(ಎಂದು ಹೇಳಿಕೊಂಡು, ಕೈಯಲ್ಲಿರುವ ಹೂ ಅಕ್ಷತೆಗೆ ಒಂದು ಉದ್ದರಣೆ ನೀರನ್ನು ಕೈಯಲ್ಲಿ ಹಾಕಿಕೊಂಡು ಅಘ್ರ್ಯಪಾತ್ರೆಯಲ್ಲಿ ಬಿಡುವುದು )
ಆಸನಾದಿ ವಿಧಿಂ ಶರೀರಶುದ್ಧ್ಯರ್ಥಂ ಪುರಷಸೂಕ್ತನ್ಯಾಸಂ ಕಲಶಶಂಖಘಂಟಾದಿಪೂಜಾಜನಂ ಕರಿಷ್ಯೇ ||
ಅದೌ ನಿರ್ವಿಘ್ನತಾಸಿದ್ಧ್ಯರ್ಥಂ ಮಹಾಗಣಪತಿ ಸ್ಮರಣಂ ಚ ಕರಿಷ್ಯೇ ||
ಗಣಾನಾಂ ತ್ವಾ ಶೌನಕೋ ಗೃತ್ಸಮದೋ ಗಣಪತಿರ್ಜಗತೀ || ಗಣಪತಿ ಸ್ಮರಣೇ ವಿನಿಯೋಗ: ||
_________________________________________________________
ಘಂಟಾವಾದನಂ:
ಹರಿ: ಓಂ || ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಂ |
ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ ||
ಆಸನ ವಿಧಿ:
ಪೃಥೀವಿ ಮಂತ್ರಸ್ಯ: ಮೇರು ಪೃಷ್ಠ ಋಷಿ: | ಕೂರ್ಮೋ ದೇವತಾ |
ಸುತಲಂ ಛಂದ: | ಆಸನೇ ವಿನಿಯೋಗ:
ಪೃಥ್ವಿ ತ್ವಯಾ ಧೃತಾ ಲೋಕಾ: ದೇವಿ ತ್ವಂ ವಿಷ್ಣುನಾ ಧೃತಾ |
ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರು ಚಾಸನಂ ||
ಶ್ರೀ ಅನಂತಾಸನಾಯ ನಮ: | ಶ್ರೀ ಕೂರ್ಮಾಸನಾಯ ನಮ: | ಓಂ ಲಂ ಪೃಥಿವ್ಯೈ ನಮ: ||
ಓಂ ಭೂರ್ಭುವಸ್ಸ್ವರೋಂ || ಇದಮಾಸನಂ ||
(ಹೂವು ಅಕ್ಷತೆ ಕೈಯಲ್ಲಿ ದೇವರಿಗೆ ಸಮರ್ಪಿಸುವುದು)
ಭೂತೋಚ್ಛಾಟನೆ:
ಅಪಸರ್ಪಂತ್ವಿತ್ಯಸ್ಯ ಮಂತ್ರಸ್ಯ | ವಾಮದೇವ ಋಷಿ: | ಪ್ರಕೃತಿಶ್ಛಂದ: |
ಸತ್ಯೋ ದೇವತಾ | ಸಮಸ್ತ ಭೂತೋಚ್ಛಾಟನೇ ವಿನಿಯೋಗ: ||
ಓಂ ಅಪಸರ್ಪಂತು ತೇ ಭೂತಾ ಯೇ ಭೂತಾ ಭೂಮಿಸಂಸ್ಥಿತಾ: |
ಯೇ ಭೂತಾ ವಿಘ್ನಕರ್ತಾರ: ತೇ ನಶ್ಯಂತು ಶಿವಾಜ್ಞಯಾ ||
ಅಪಕ್ರಾಂತು ಭೂತಾನಿ ಪಿಶಾಚಾ: ಸರ್ವೇ ತೇ ಭೂಮಿಭಾರಕಾ: |
ಸರ್ವೇಷಾಮವಿರೋದೇನ ಪೂಜಾಕರ್ಮ ಸಮಾರಭೇ ||
ತೀಕ್ಷ್ಣದಂಷ್ಟ್ರ ಮಹಾಕಾಯ ಕಲ್ಪಾಂತದಹನೋಪಮ |
ಭೈರವಾಯ ನಮಸ್ತುಭ್ಯಮನುಜ್ಞಾಂದಾತುಮರ್ಹಸಿ||
(ಭೈರವದೇವರನ್ನು ನಮಸ್ಕರಿಸಿಕೊಳ್ಳುವುದು)
(ಎಡಗಾಲಿನ ಹಿಮ್ಮಡಿಯಿಂದ 3 ಬಾರಿ ಭೂಮಿಯನ್ನು ಸ್ಪರ್ಶಿಸಬೇಕು)
ದೇವಾ ಆಯಾಂತು | ಯಾತು ಧಾನಾ ಅಪಯಾಂತು | ವಿಷ್ಣೋ ದೇವಯಜನಂ ರಕ್ಷಸ್ವ ||
ಅಂಗುಷ್ಠ ಮತ್ತು ತರ್ಜನೀ ಬೆರಳುಗಳನ್ನು ಅಗಲಿಸಿ ಮುಂಭಾಗದಲ್ಲಿ ನೆಲದಲ್ಲಿಟ್ಟು
ಎಡಗೈಯಿಂದ ಗಂಟೆ ಬಾರಿಸುತ್ತ ಈ ಮಂತ್ರಗಳನ್ನು ಹೇಳಬೇಕು.
ಯೇಭ್ಯೋ ಮಾತೇತ್ಯಸ್ಯ ಗಯ:ಪ್ಲಾತ: ವಿಶ್ವೇದೇವಾ ಜಗತೀ | ಮನುಷ್ಯಗಂದ ನಿವಾರಣೇ ವಿನಿಯೋಗ:
ಏವಾಪಿತ್ರೇ ಇತ್ಯಸ್ಯ ವಾಮದೇವೋ ಬೃಹಸ್ಪತಿರ್ವಿಶ್ವೇದೇವಾಸ್ತ್ರಿಷ್ಟುಪ್ |
ಮನುಷ್ಯಗಂದ ನಿವಾರಣೇ ವಿನಿಯೋಗ:
ಓಂ ಯೇಭ್ಯೋ ಮಾತಾ ಮಧುಮತ್ಪಿನ್ವತೇ ಪಯ: ಪೀಯೂಷಂ
ದ್ಯೌರದಿತಿರದ್ರಿ ಬರ್ಹಾ: | ಉಕ್ಥ ಶುಷ್ಮಾನ್ವøಷಭರಾನ್ತ್ಸ್ವಪ್ನಸಸ್ತಾ
ಆದಿತ್ಯಾ ಅನುಮದಾ ಸ್ವಸ್ತಯೇ ||
ಏವ ಪಿತ್ರೇ ವಿಶ್ವದೇವಾಯ ವೃಷ್ಣೇ ಯಜ್ಞೇರ್ವಿಧೇಮ ನಮಸಾ ಹವಿರ್ಭಿ: |
ಬೃಹಸ್ಪತೇ ಸುಪ್ರಜಾ ವೀರವನ್ತೋ ವಯಂ ಸ್ಯಾಮ ಪತಯೋ ರಯೀಣಾಂ ||
ಪೂಜೆಮಾಡುವ ಕರ್ತೃವು ದೇಹ ಶುದ್ಧಿಯನ್ನು ಮಾಡಲು
ಪುರುಷಸೂಕ್ತದ 16 ಋಕ್ಕುಗಳನ್ನು ಕರ, ಪಾದ, ಜಾನು, ಕಟಿ,ನಾಭಿ, ಹೃದಯ, ಕಂಠ, ಮುಖ, ನೇತ್ರ ಮತ್ತು ಶಿರಸ್ಸುಗಳಲ್ಲಿ ನ್ಯಾಸ (ಅಂಗನ್ಯಾಸ-ಕರನ್ಯಾಸ) ಮಾಡಿಕೊಳ್ಳಬೇಕು. ಹಾಗೆಯೇ ದೇವತೆಯಲ್ಲಿ ಸಾನಿಧ್ಯಸಿದ್ಧಿಗಾಗಿ ನ್ಯಾಸಮಾಡಬೇಕು.
(ಪುರಷಸೂಕ್ತವನ್ನು ಹೇಳಿಕೊಂಡು ಅಂಗನ್ಯಾಸ ಮಾಡಬೇಕು)
ಸಹಸ್ರಶೀರ್ಷಾ ಷೋಳಶನಾರಾಯಣ: ಪುರಷೋನುಷ್ಟುಪ್ ಅಂತ್ಯಾತ್ರಿಷ್ಟುಪ್ | ಅಂಗನ್ಯಾಸೇ ವಿನಿಯೋಗ:
ಓಂ ಸಹಸ್ರ ಶೀರ್ಷಾಪುರುಷ: ಸಹಸ್ರಾಕ್ಷ ಸಹಸ್ರಪಾತ್ | ಸ ಭೂಮಿಂ ವಿಶ್ವತೋ ವೃತ್ವಾತ್ಯತಿಷ್ಠದ್ದಶಾಂಗುಲಂ || ವಾಮಕರಾಯ ನಮ: ||
ಓಂ ಪುರಷ ಏವೇದಂ ಸರ್ವಂ ಯದ್ಭೂತಂ ಯಚ್ಛಭವ್ಯಂ | ಉತಾಮೃತತ್ವಸ್ಯೇಶಾ ನೋ ಯದನ್ನೇ ನಾತಿರೋಹತಿ || ದಕ್ಷಿಣಕರಾಯ ನಮ: ||
ಇತಿ ದಿಗ್ಭಂದ: ||
--
ಕಲಶ ಪೂಜಾಂ ಕರಿಷ್ಯೇ ||
(ಉದ್ದರಣೆ ಸಹಿತವಾದ ಕಲಶಕ್ಕೆ ಶುದ್ಧವಾದ ನೀರನ್ನು ತುಂಬಿ, ನಾಲ್ಕು ಕಡೆ ಪ್ರದಕ್ಷಿಮಾಡುವ ಹಾಗೆ, [ಅಪ್ರದಕ್ಷಿಣವಾಗಿ ಅಪಾಕರ್ಮದಲ್ಲಿ ಉಪಯೋಗಿಸುತ್ತಾರೆ] ಗಂಧವನ್ನು ಹಚ್ಚಿ, ಅಕ್ಷತೆಯನ್ನು ಅದಕ್ಕೆ ಒತ್ತಿ, ಕಲಶದಲ್ಲಿ ಪುಷ್ಪ, ಪತ್ರೆ, ತುಲಸಿಯನ್ನು ಹಾಕಿ ಬಲಹಸ್ತವನ್ನು ಅದರ ಮೇಲಿ ಇಟ್ಟುಕೊಂಡು ಈ ಮಂತ್ರವನ್ನು ಹೇಳಬೇಕು).
ಕಲಶಂ ಗಂಧಾಕ್ಷತ ಪತ್ರ ಪುಷ್ಪೈರಭ್ಯರ್ಚ
ಗಾಯತ್ರ್ಯಾತ್ರಿವಾರಮಭಿಮಂತ್ರ್ಯ || ಕಲಶಂ ಸ್ಪøಷ್ಟ್ಯಾ ಮಂತ್ರ ಪಠೇತ್ |
ಕಲಶಸ್ಯ ಮುಖೇ ವಿಷ್ಣು: ಕಂಠೇ ರುದ್ರಸ್ಸಮಾಶ್ರಿತ: ||
ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೇಮಾತೃಗಣಾ:ಸ್ಮøತಾ: ||
ಕುಕ್ಷೌ ತು ಸಾಗರಾಸ್ಸರ್ವೇ ಸಪ್ತದೀಪಾ ವಸುಂಧರಾ |
ಋಗ್ವೇಧೋಥ ಯಜುರ್ವೇದ: ಸಾಮವೇದೋಹ್ಯಥರ್ವಣ: ||
ಅಂಗೈಶ್ಚ ಸಹಿತಾಸ್ಸರ್ವೇ ಕಲಶಾಂಬು ಸಮಾಶ್ರಿತಾ: |
ಗಾಯತ್ರೀ ಚಾಥ ಸಾವಿತ್ರೀ ಶಾಂತಿ: ಪುಷ್ಟಿಕರೀತಥಾ ||
ಸರ್ವೇ ಸಮುದ್ರಾಸ್ಸರಿತಸ್ತೀರ್ಥಾನಿ ಜಲದಾನದಾ: |
ಆಯಾಂತುದೇವ (ದೇವಿ) ಪೂಜಾರ್ಥಂ ದುರಿತಕ್ಷಯ ಕಾರಕಾ: ||
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಇಮಂ ಮೇ ಗಂಗೇ ಸಿಂಧುಕ್ಷಿತ್ ಪ್ರೈಯ್ಯ ಮೇಧೋನದ್ಯೋ ಜಗತೀ |
ಗಂಗಾದ್ಯಾವಾಹನೇ ವಿನಿಯೋಗ: |
ಇಮಂ ಮೇ ಗಂಗೇ ಯಮುನೇ ಸರಸ್ವತಿ | ಶುತುದ್ರಿಸ್ತೋಮಗ್‍ಂ ಸಚತಾ ಪರುಷ್ಣಿಯಾ |
ಅಸಿಕ್ನಿಯಾ ಮರುದ್ವøದೇ ವಿತಸ್ತಯಾರ್ಜೀಕೀಯೇ ಶೃಣುಹ್ಯಾ ಸುಷೋಮಯಾ ||
ಸಿತಾ ಸಿತೇ ಸರಿತೇಯತ್ರ ಸಂಗಥೇ | ತತ್ರಾಪ್ಲುತಾಸೊ ದಿವ ಮುತ್ಪತಂತಿ |
ಯೇವೈತನ್ವ ಂ ವಿಸೃಜಂತಿ ಧೀರಾ ಸ್ತೇಜನಾಸೋ ಮೃತತ್ವಂ ¨Àಜಂತೇ |
ಯಾ: ಪ್ರವತೋ ನಿವತೋ ನಿವತ ಉದ್ವತ ಉದನ್ವತೀರನುದಕಾಶ್ಚ ಯಾ: | ತಾ ಅಸ್ಮಭ್ಯಂ
ಪಯಸಾ ಪಿನ್ವಮಾನಾ: ಶಿವಾದೇವೀರಶಿಪದಾಭವನ್ತು ಸರ್ವಾನದ್ಯೋ ಅಶಿಮಿದಾಭವಂತು ||
ಸಿತಮಕರನಿಷಣ್ಣಾಂ ಶುಭ್ರವರ್ಣಾಂ ತ್ರಿಣೇತ್ರಾಂ
ಕರಧೃತ ಕಲಶೋದ್ಯತಪಂಕಜಾಭೀತ್ಯಭೀಷ್ಟಾಂ |
ವಿಧಿಹರಿಹರರೂಪಾಂ ಸೇನ್ದು ಕೋಟೀರಚೂಡಾಂ
ಭಸಿತ ಸಿತದುಕೂಲಾಂ ಜಾನ್ಹವೀಂ ತಾಂ ನಮಾಮಿ ||
ಗಂಗಾದಿಸರ್ವತೀರ್ಥೇಭ್ಯೋ ನಮ:
ಕಲಶಪೂಜಾಂ ಸಮರ್ಪಯಾಮಿ ||
ಉದ್ದರಣೆಯಲ್ಲಿ ನೀರನ್ನು ತೆಗೆದುಕೊಂಡು, ಕಲಶದಲ್ಲಿರುವ ಪುಷ್ಪದಿಂದ
ಪುಜೋಪಕರಣಗಳು, ದೇವರ ಮೂರ್ತಿ ಮತ್ತು ತನ್ನ ತಲೆಯ ಮೇಲೆ ಪೋಕ್ಷಣೆ ಮಾಡುವುದು.
ಉಳಿದ ನೀರು ಮತ್ತು ಹೂವನ್ನು ಅಘ್ರ್ಯಪಾತ್ರೆಯಲ್ಲಿ ಬಿಡುವುದು
ಶಂಖಪೂಜಾಂ ಕರಿಷ್ಯೇ ||
ಕಲಶೋದಕದಿಂದ ಶಂಖವನ್ನು ಪ್ರೋಕ್ಷಿಸಿ, ಓಂಕಾರವನ್ನು ಉಚ್ಚರಿಸುತ್ತಾ ಶಂಖವನ್ನು ಕಲಶದ ನೀರಿನಿಂದ ತುಂಬಿಸಿ, ಗಂಧ, ಅಕ್ಷತೆ, ಪತ್ರ, ಪುಷ್ಪಗಳಿಂದ ಅಲಂಕರಿಸಿ ಪೂಜಿಸುವುದು
ಶಂಖಂ ಪ್ರಕ್ಷಾಳ್ಯ | ಪ್ರಣವೇನ ಶಂಖಂ ಪೂರಯಿತ್ವಾ | ಗಂಧಾಕ್ಷತ ಪತ್ರ ಪುಷ್ಪೈತಭ್ಯಚ್ರ್ಯ ||
ತುಲಸ್ಯಾ ಜಲಮಾಲೋಡ್ಯ | ಶಂಖ ಮುದ್ರಾಂ-ದೇನುಮುದ್ರಾಂ ಪ್ರದಶ್ರ್ಯ | ಗಾಯತ್ರ್ಯಾ
ತ್ರಿವಾರಭಿಮಂತ್ರ್ಯ || ಮೂರ್ತಿಧ್ಯಾನಂ ಕೃತ್ವಾ || ಶಂಖಂ ಸ್ಪøಷ್ಟ್ವಾ ಜಪೇತ್ ||
ಶಂಖಪೀಠೆ ಬ್ರಹ್ಮಾಣಮಾವಾಹಯಾಮಿ | ಶಂಖಮಧ್ಯೇ ಆದಿತ್ಯಮಾವಾಹಯಾಮಿ |
ಶಂಖೇ ಚಂದ್ರಮಾವಾಹಯಾಮಿ ||
ಶಂಖಂ ಚಂದ್ರಾರ್ಕದೈವತ್ಯಂ ವಾರುಣಂ ಚಾಧಿದೈವತ್ಯಂ |
ಪೃಷ್ಠೇ ಪ್ರಜಾಪತಿಂ ವಿದ್ಯಾದಗ್ರೇ ಗಂಗಾಸರಸ್ವತೀ ||
ತ್ರೈಲೋಕ್ಯೇ ಯಾನಿ ತೀರ್ಥಾನಿ ವಾಸುದೇವಸ್ಯ ಚಾಜ್ಞಯಾ |
ಶಂಖೇ ತಿಷ್ಠಂತಿ ವಿಪ್ರೇಂದ್ರಾ: ತಸ್ನಚ್ಛಂಖ ಪ್ರಪೂಜಯೇತ್ |
ದರ್ಶನೇನಾ ಪಿ ಶಂಖಸ್ಯ | ಸ್ಪರ್ಶನೇನಾ ಪಿ ಕಿಂ ಪುನ:
ವಿಲಯಂ ಯಾಂತಿ ಪಾಪಾನಿ ಹಿಮವದ್ಭಾಸ್ಕರೋದಯಾತ್ ||
ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ಏಧೃತ: ಕರೆ |
ಪೂಜಿತ: ಸರ್ವದೇವೈಶ್ಚ ಪಾಂಚಜನ್ಯ ನಮೋಸ್ತುತೇ ||
ಪಾಂಚಜನ್ಯ ಮಹಾತ್ಮಾನಂ ಪಾಪಘ್ನಂ ತು ಪವಿತ್ರಕಂ |
ನತ್ವಾ ಶಂಖಂ ಕರೇ ಧೃತ್ವಾ ಮಂತ್ರೈ ರೇತೈಸ್ತು ವೈಷ್ಣವೈ: |
ಯ: ಸ್ನಾಪಯತಿ ಗೋವಿಂದ ತಸ್ಯ ಪುಣ್ಯಮನಂತಕಂ ||
ಶಂಖಮಧ್ಯಸ್ಥಿತಂ ತೋಯಂ ಭ್ರಾಮಿತಂ ಕೇಶವೋಪರಿ |
ಅಂಗಲಗ್ನಂ ಮನುಷ್ಯಾಣಾಂ ಬ್ರಹ್ಮಹತ್ಯಾಯುತಂ ದಹೇತ್ ||
ಗರ್ಭಾ ದೇವಾರಿ ನಾರೀಣಾಂ ವಿಶೀರ್ಯಂತೇ ಸಹಸ್ರಧಾ |
ತವ ನಾದೇನ ಪಾತಾಳೇ ಪಾಂಚಜನ್ಯ ನಮೋಸ್ತುತೇ |
ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧೃತ: ಕರೇ |
ನಿರ್ಮಿತ: ಸರ್ವದೇವೈಸ್ತು ಪಾಂಚಜನ್ಯ ನಮೋಸ್ತುತೇ |
ಪವನಾಯ ನಮ: | ಪಾಂಚಜನ್ನ್ಯಾಯ ನಮ: |
ಪದ್ಮ ಗರ್ಭಾಯ ನಮ: | ಅಂಬುರಾಜಾಯ ನಮ: | ಕಂಬುರಾಜಾಯ ನಮ: |
ಧವಳಾಯ ನಮ: | ಪಾಂಚಜನ್ಯಾಯ ವಿದ್ಮಹೇ ಪದ್ಮಗರ್ಭಾಯ ಧೀಮಹಿ |
ತನ್ನ: ಶಂಖ: ಪ್ರಚೋದಯಾತ್ ||
ಶಂಖೋದಕಂ ಕಲಶೇ ನಿಕ್ಷಪ್ಯ | ಪುನ: ಶಂಖೇ ಕಿಂಚಿಜ್ಜಲಮಾದಾಯ |
ದೇವಸ್ಯ ಮೂಧ್ರ್ನಿ ತ್ರಿರಭಿಷಿಚ್ಯ | ದೇವಾಲಯಂ ಪೋಕ್ಷ್ಯ - ಪೂಜೋಪಕರಣಾನಿ
ಯಾವದ್ಧ್ರವ್ಯಾಣಿ ಸಂಪೋಕ್ಷ್ಯ | ಆತ್ಮಾನಂಪ್ರೋಕ್ಷ್ಯ | ಶೇಷಂ ವಿಸೃಜ್ಯ |
ಶಂಖಂ ಪ್ರಕ್ಷಾಳ್ಯ ಸಂಸ್ಥಾಪ್ಯ |
(ಶಂಖಮುದ್ರೆ, ಧೇನುಮುದ್ರೆಗಳನ್ನು ತೋರಿಸಿ, ಶಂಖದ ನೀರನ್ನು ಸ್ವಲ್ಪ ಕಲಶದಲ್ಲಿ ಹಾಕಿ
ನಂತರ ಕಲಶದಿಂದ ಉದ್ಧರಣೆಯಲ್ಲಿ ಆ ನೀರನ್ನು ತೆಗೆದುಕೊಂಡು ದೇವತಾ ವಿಗ್ರಹ, ಪೂಜಾಮಂಟಪ,
ಪೂಜಾ ಸಾಮಗ್ರಿಗಳು ಹಾಗೂ ತನ್ನನ್ನೂ ಹೂವಿನಿಂದ ಪ್ರೋಕ್ಷಿಸಿಕೊಂಡು ಉದ್ಧರಣೆಯಲ್ಲಿ ಉಳಿದ
ನೀರನ್ನು ಆಘ್ರ್ಯಪಾತ್ರೆಯಲ್ಲಿ ಬಿಡುವುದು. ನಂತರ ಶಂಖಕ್ಕೆ ಪುನ: ನೀರನ್ನು ತುಂಬಿ, ಅಲಂಕರಿಸಿ
ದೇವರ ಎಡಭಾಗದಲ್ಲಿ ಇಡಬೇಕು. ಬರೀ ನೆಲದಮೇಲೆ ಶಂಖವನ್ನು ಇಡಬಾರದು)
(ಕಲಶ/ಶಂಖ ಪೂಜೆಯ ನಂತರವೇ ಮಹಾಗಣಪತಿ ಪೂಜೆ ಮಾಡಬೇಕು)
ಅಥ ಮಹಾಗಣಾಧಿಪತಿ ಪೂಜಾಂ ಕರಿಷ್ಯೇ.
(ಹೂವು ಮತ್ತು ಅಕ್ಷತೆಯನ್ನು ಕೈಯಲ್ಲಿ ಹಿಡಿದುಕೊಂಡು,
(ನಿತ್ಯಪೂಜೆಯನ್ನು ನಿರ್ವಿಘ್ನದಿಂದ ನಡೆಸಿಕೊಡುವಂತೆ ಗಣಪತಿಯನ್ನು ಪ್ರಾರ್ಥಿಸಿಕೊಂಡು ನಂತರ ಷೋಡಶೋಪಚಾರ ಪೂಜೆಯನ್ನು ಮಾಡುವುದು)
(ನಿತ್ಯ ಪೂಜೆಯಲ್ಲಿ ಗಣಪತಿಯ ಸ್ಮರಣೆ ಮತ್ತು ಶ್ಲೋಕಗಳನ್ನು ಪಠಿಸಿದರೆ ಸಾಕು)
ಒಂದು ಉದ್ದರಣೆಯಲ್ಲಿ ನೀರನ್ನು ತುಂಬಿಕೊಂಡು ಅದಕ್ಕೆ ಅಕ್ಷತೆ, ಹೂ ಹಾಕಿ ಆರತಿ ಮಾಡಬಹುದು.
ಆದರೆ, ವರಸಿದ್ದಿ ವಿನಾಯಕ ವ್ರತ, ಮಂಗಳ ಗೌರಿ ವ್ರತ, ಸತ್ಯನಾರಾಯಣ ಪೂಜೆ, ..ಇತ್ಯಾದಿ
ಸಂದರ್ಭಗಳಲ್ಲಿ ಗಣಪತಿಪೂಜೆಯನ್ನು ಷೋಡಷೋಪಚಾರಗಳಿಂದ ಪೂಜಿಸಿ ನಂತರ ಮುಖ್ಯ ದೇವರನ್ನು ಪೂಜೆಸುವುದು.
ಅದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಮಹಾಗಣಪತಿ ಪೂಜಾಂ ಕರಿಷ್ಯೇ | ಚತುರಶ್ರ ಮಂಡಲಂ ಕೃತ್ವಾ |
ಗಂಧಾಕ್ಷತ ಪತ್ರ ಪುಷ್ಪೈರಭ್ಯಚ್ರ್ಯ || ಶ್ರೀ ಮಹಾಗಣಪತಿಂ ಪ್ರಾರ್ಥಯೇತ್ ||
ಅಥ ಧ್ಯಾನಂ |
ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕ: | ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪ: ||
ಧೂಮಕೇತುರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನ: | ದ್ವಾದಶೈತಾನಿ ನಾಮಾನಿ ಯ: ಪಠೇಚ್ಛ್ರುಣುಯಾದಪಿ || ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ | ಸಂಗ್ರಾಮೇ ಸರ್ವಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ || ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ಸರ್ವವಿಘ್ನೋಪ ಶಾಂತಯೇ || ಅಭೀಪ್ಸಿತಾರ್ಥಸಿದ್ಧ್ಯರ್ಥಂ ಪೂಜೆತೋ ಯ:
ಸುರೈರಪಿ | ಸರ್ವ ವಿಘ್ನಚ್ಛಿದೇ ತಸ್ಮೈ ಗಣಾಧಿಪತಯೇ ನಮ: ||
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ | ವಿಶ್ವಾಧಾರಂ ಗಗನಸದೃಶಂ
ಮೇಘವರ್ಣಂ ಶುಭಾಂಗಂ || ಲಕ್ಷೀಕಾಂತಂ ಕಮಲನಯನಂ ಯೋಗಿಭಿಧ್ರ್ಯಾನಗಮ್ಯಂ |
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ || ಧ್ಯಾಯೇನ್ನಿತ್ಯಂ ಮಹೇಶಂ ರಜತಗಿರಿನಿಭಂ
ಚಾರುಚಂದ್ರಾವತಂಸಂ ರತ್ನಾಕಲ್ಪೋಜ್ವಲಾಂಗಂ ಪರಶುಮೃಗವರಾಭೀತಿಹಸ್ತಂ ಪ್ರಸನ್ನಂ ||
ಪದ್ಮಾಸೀನಂ ಸಮಂತಾತ್ ಸ್ತುತಮಮರಗಣೈ : ವ್ಯಾಘ್ರಕೃತ್ತಿಂ ವಸಾನಂ ವಿಶ್ವಾದ್ಯಂ ವಿಶ್ವವಂದ್ಯಂ ನಿಖಿಲ
ಭಯಹರಂ ಪಂಚವಕ್ತ್ರಂ ತ್ರಿನೇಂತ್ರಂ || ಗಜವದನಮಚಿಂತ್ಯಂ ತೀಕ್ಷ್ಣದಂಷ್ಟ್ರಂ ತ್ರಿನೇತ್ರಂ ಬೃಹದುದರಮಶೇಷಂ ಭೂತಿರಾಜಂ ಪುರಾಣಂ || ಅಮರವರ ಸುಪೂಜ್ಯಂ ರಕ್ತವರ್ಣಂ ಸುರೇಶಂ
ಪಶುಪತಿಸುತಮೀಶಂ ವಿಘ್ನರಾಜಂ ನಮಾಮಿ || ಸಶಂಖಚಕ್ರಂ ರವಿಮಂಡಲೇ ಸ್ಥಿತಂ
ಕುಶೇಶಯಾಕ್ರಾಂತಮನಂತಮಚ್ಯುತಂ | ಭಜಾಮಿ ಬುದ್ಧ್ಯಾ ತಪನೀಯಮೂರ್ತಿಂ ಸುರೋತ್ತಮಂ
ಚಿತ್ರವಿಭುಷಣೋ ಜ್ವಲಂ || ವಿದ್ಯುದ್ದಾಮಸಮಪ್ರಭಾಂ ಮೃಗಪತಿಸ್ಕಂದಸ್ಥಿತಾಂ ಭೀಷಣಾಂ ಕನ್ಯಾಭಿ:
ಕರವಾಲಖೇಟಸದ್ಧಸ್ತಾಭಿರಾಸೇವಿತಾಂ || ಹಸ್ತೈಶ್ಚಕ್ರದರಾಲಿ ಖೇಟವಿಶಿಖಾಂ ಚಾಪಂ ಗುಣಂ ತರ್ಜನೀಂ
ಬಿಭ್ರಾಣಮನಲಾತ್ಮಿಕಾಂ ಶಶಿಧರಾಂ ದುರ್ಗಾಂ ತ್ರಿನೇತ್ರಾಂ ಭಜೇ ||
ಮೇಲಿನ ಶ್ಲೋಕವನ್ನು ಪಠಿಸಿದ ನಂತರ
__________________________________________________________
(ನಿತ್ಯಪೂಜೆಯಲ್ಲಿ ವಿಘ್ನಹರ ಗಣಪತಿಯ ಪೂಜಾ ಕ್ರಮ)
ಗಣಾನಾಂತ್ವಾ ಗೃತ್ಸಮದೋ ಗಣಪತಿರ್ಜಗತಿ || ಗಣಪತ್ಯಾವಾಹನೇ ವಿನಿಯೋಗ: ||
ಓಂ ಗಣಾನಾಂ ತ್ವಾ ಗಣಪತಿಂ ಹವಾಮಹೇ |
ಕವಿಂ ಕವೀನಾ ಮುಪಮಶ್ರ ವಸ್ತಮಂ |
ಜೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಮತ: |
ಆನ: ಶೃಣ್ವನ್ನೊತಿಭಿಸ್ಸೀದ ಸಾದನಂ ||
ಅಸ್ಮಿನ್ ಮಂಡಲೇ (ಬಿಂಬೇ)
ಓಂ ಭೂ: ಗಣಪತಿಮಾವಾಹಯಾಮಿ |
ಓಂ ಭುವ: ಗಣಪತಿಮಾವಾಹಯಾಮಿ |
ಓಂ ಸ್ವ: ಗಣಪತಿಮಾವಾಹಯಾಮಿ |
ಓಂ ಭೂರ್ಭುವ:ಸ್ವ: ಗಣಪತಿಮಾವಾಹಯಾಮಿ | ಸ್ಥಾಪಯಾಮಿ ಪೂಜಯಾಮಿ |
(ಪುಷ್ಪಾಕ್ಷತೆಗಳನ್ನು ಹಾಕುವುದು)
ಶ್ರೀ ವiಹಾಗಣಪತಿಂ ಧ್ಯಾಯಾಮಿ | ಧ್ಯಾನಂ ಸಮರ್ಪಯಾಮಿ |
ಮಹಾಗಣಪತಯೇ ನಮ: ಆಸನಂ ಕಲ್ಪಯಾಮಿ|
ಷೋಡಷೋಪಚಾರ ಪೂಜಾಂ ಸಮರ್ಪಯಾಮಿ ||
ಓಂ ತತ್ಪುರುಷಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿ: ಪ್ರಚೋದಯಾತ್ |
ಮಹಾಗಣಪತಯೇ ನಮ: | ವೇದೋಕ್ತ ಮಂತ್ರಪುಷ್ಪಂ ಸಮರ್ಪಯಾಮಿ || ಸಮಸ್ಕರಾನ್ ಸಮರ್ಪಯಾಮಿ.
ವಕ್ರತುಂಡ ಮಹಾಕಾಯ ಕೋಟಿ ಸೂರ್ಯಸಮಪ್ರಭಾ |
ಅವಿಘ್ನಂ ಕುರ ಮೇ ದೇವ ಸರ್ವಕಾರ್ಯೇಷು ಸರ್ವದಾ ||
ಮನಸಾಭೀಷ್ಟ ಪ್ರಾರ್ಥನಾಂ ಸಮರ್ಪಯಾಮಿ || ( ಕೈ ಮುಗಿದು ಪ್ರಾರ್ಥಿಸುವುದು)
ಅನಯಾ ಪೂಜಯಾ ಮಹಾಗಣಪತಿ: ಸುಪ್ರೀತ: ಸುಪ್ರಸನ್ನೋ ವರದೋ ಭವತು |
ಮಮ ಇಷ್ಟಾರ್ಥ ಸಿದ್ಧಿರಸ್ತು ||
(ನಿತ್ಯ ಪೂಜೆಯಲ್ಲಿ ಇಷ್ಟೇ ಸಾಕು)
__________________________________________________________
(ವ್ರತಾಚರಣೆಗಳಲ್ಲಿ ಗಣಪತಿಗೆ ಷೋಡಷೋಪಚಾರ ಪೂಜೆ ಮಾಡುವ ಕ್ರಮ)
ಗಣಾನಾಂತ್ವಾ ಗೃತ್ಸಮದೋ ಗಣಪತಿರ್ಜಗತಿ || ಗಣಪತ್ಯಾವಾಹನೇ ವಿನಿಯೋಗ: ||
ಓಂ ಗಣಾನಾಂ ತ್ವಾ ಗಣಪತಿಂ ಹವಾಮಹೇ |
ಕವಿಂ ಕವೀನಾ ಮುಪಮಶ್ರ ವಸ್ತಮಂ |
ಜೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಮತ: |
ಆನ: ಶೃಣ್ವನ್ನೊತಿಭಿಸ್ಸೀದ ಸಾದನಂ ||
ಅಸ್ಮಿನ್ ಮಂಡಲೇ (ಬಿಂಬೇ)
ಓಂ ಭೂ: ಗಣಪತಿಮಾವಾಹಯಾಮಿ |
ಓಂ ಭುವ: ಗಣಪತಿಮಾವಾಹಯಾಮಿ |
ಓಂ ಸ್ವ: ಗಣಪತಿಮಾವಾಹಯಾಮಿ |
ಓಂ ಭೂರ್ಭುವ:ಸ್ವ: ಗಣಪತಿಮಾವಾಹಯಾಮಿ | ಸ್ಥಾಪಯಾಮಿ ಪೂಜಯಾಮಿ |
ಮಹಾಗಣಪತಯೇ ನಮ: ಪಾದಾರವಿಂದಯೋ; ಪಾದ್ಯಂ ಪಾದ್ಯಂ |
ಮಹಾಗಣಪತಯೇ ನಮ: ಹಸೇಷು ಆಘ್ರ್ಯಮಘ್ರ್ಯಂ |
ಮಹಾಗಣಪತಯೇ ನಮ: ಮುಖೇ ಆಚಮನೀಯಮಾಚಮನೀಯಂ |
ಮಲಾಪಕರ್ಷಣಾರ್ಥಂ ಸ್ನಪಯಾಮಿ |
ಆಪೋಹಿಷ್ಠೇತಿ ತ್ರಯಾಣಾಂ ಮಂತ್ರಾಣಾಂ ಸಿಂಧುದ್ವೀಪ: ಅಪೋಗಾಯತ್ರೀ||
ಮಲಾಪಕರ್ಷಣಾರ್ಥಂ ಸ್ನಪನೇ ವಿನಿಯೋಗ: ||
ಓಂ ಆಪೋ ಹಿಷ್ಠಾ ಮಯೋಭುವಸ್ತಾನ ಊರ್ಜೇ ದಧಾತನ || ಮಹೇರಣಾಯ ಚಕ್ಷಸೇ || ಓಂ ಯೋ ವ: ಶಿವತಮೋ ರಸಸ್ತಸ್ಯ ಭಾಜಯತೇ ಹನ: | ಉಶತೀರಿವ ಮಾತರ: |
ಓಂ ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ ||
ಆಪೋ ಜನಯಥಾ ಚ ನ:
ಮಹಾಗಣಪತಯೇ ನಮ: ಮಲಾಪಕರ್ಷಣಸ್ನಾನಾನ್ತೇ ಶುದ್ಧೋದಕೇನ ಸ್ನಪಯಾಮಿ |
ಶ್ರೀ ಮಹಾಗಣಪತಯೇ ನಮ: ವಸ್ತ್ರಂ ಸಮರ್ಪಯಾಮಿ |
ಶ್ರೀ ಮಹಾಗಣಪತಯೇ ನಮ: ಉಪವೀತಂ ಸಮರ್ಪಯಾಮಿ |
ವಸ್ತ್ರೋಪವೀತಾಂತೇ ಆಚಮನಂ||
ಶ್ರೀ ಮಹಾಗಣಪತಯೇ ನಮ: ಗಂರ್ಧಾ ಸಮರ್ಪಯಾಮಿ |
ಶ್ರೀ ಮಹಾಗಣಪತಯೇ ನಮ: ಅಕ್ಷರ್ತಾ ಸಮರ್ಪಯಾಮಿ |
ಶ್ರೀ ಮಹಾಗಣಪತಯೇ ನಮ: ಪುಷ್ಪಾಣಿ ಸಮರ್ಪಯಾಮಿ |
ನಾಮಪೂಜಾಂ ಕರಿಷ್ಯೇ ||
ಓಂ ಸುಮುಖಾಯ ನಮ: ಓಂ ಗಣಾಧಿಪಾಯ ನಮ:
ಓಂ ಏಕದಂತಾಯ ನಮ: ಓಂ ಧೂಮ್ರಕೇತವೇ ನಮ:
ಓಂ ಕಪಿಲಾಯ ನಮ: ಓಂ ಗಣಾಧ್ಯಕ್ಷಾಯ ನಮ:
ಓಂ ಗಜಕರ್ಣಕಾಯ ನಮ: ಓಂ ಫಾಲಚಂದ್ರಾಯ ನಮ:
ಓಂ ಲಂಬೋದರಾಯ ನಮ: ಓಂ ಗಜಾನನಾಯ ನಮ:
ಓಂ ವಿಕಟಾಯ ನಮ: ಓಂ ಸರ್ವಸಿದ್ಧಿ ಪ್ರದಾಯಕಾಯ ನಮ:
ಓಂ ವಿಘ್ನರಾಜಾಯ ನಮ:
ನಾಮ ಪೂಜಾಂ ಸಮರ್ಪಯಾಮಿ ||
ಮಹಾ ಗಣಪತಯೇ ನಮ: ಧೂಪಂ ಆಘ್ರಾಪಯಾಮಿ |
ಮಹಾ ಗಣಪತಯೇ ನಮ: ದೀಪಂ ದರ್ಶಯಾಮಿ |
ಮಹಾ ಗಣಪತಯೇ ನಮ: ಧೂಪದೀಪಾನ್ತೇ ಆಚಮನೀಯಂ |
ವಿಶ್ವಾಮಿತ್ರ ಋಷಿ: ಸವಿತಾ ದೇವತಾ | ಗಾಯತ್ರೀ ಛಂದ: | ಶುದ್ಧ್ಯರ್ಥೇ ಪ್ರೋಕ್ಷಣೇ
(ನಿವೇದನೇ) ವಿನಿಯೋಗ: ||
(ಮೆಲ್ಲಗೆ ಗಾಯತ್ರಿಯನ್ನು ಹೇಳುವುದು)
ಓಂ ಭೂರ್ಭುವಸ್ಸುವ: | ತತ್ಸವಿತುರ್ವರೇಣ್ಯಂ | ಭರ್ಗೋದೇವಸ್ಯ ಧೀಮಹಿ |
ಧಿಯೋ ಯೋ ನ: ಪ್ರಚೋದಯಾತ್ ||
ಮಹಾಗಣಪತಯೇ ನಮ: ಯಥಾಸಂಭವ ನೈವೇದ್ಯಂ ನಿರೀಕ್ಷಸ್ವ.
ದೇವಸ್ಯತ್ವಾ ಸವಿತು: ಪ್ರಸವೇಶ್ವಿನೋರ್ಬಾಹುಭ್ಯಾಂ ಪೂಷ್ಣೋಹಸ್ತಾಭ್ಯಾಂ
ನೈವೇದ್ಯಂ ನಿವೇದಯಾಮಿ | ಘಂಟಾಕರ್ಣ ವಿರೂಪಾಕ್ಷ ಕುಂಭೋದರ ಮಹೋದರಾ: |
ವಿಘ್ನೇಶ್ವರ ಪ್ರಸಾದಂ ಚ ಸರ್ವೇಗೃಣ್ಹಂತು ವೈಘ್ನಕಾ: ||
ಬಲಿಹರಣಂ ವಿಸರ್ಜಯಾಮಿ ||
ಶ್ರೀ ಮಹಾಗಣಪತಯೇ ನಮ: ಕ್ರಮುಕತಾಂಬೂಲಂ ನಿವೇದಯಾಮಿ. |
ಶ್ರೀ ಮಹಾಗಣಪತಯೇ ನಮ: ಮಂಗಳ ನೀರಾಜನಂ ದರ್ಶಯಾಮಿ |.
ಶ್ರೀ ಮಹಾಗಣಪತಯೇ ನಮ: ಮಂತ್ರಪುಷ್ಪಂ ಸಮರ್ಪಯಾಮಿ |
ಪ್ರದಕ್ಷಿಣಂ ಕರಿಷ್ಯಾಮಿ |
ಗೌರೀಸುತ ಮಹಾಕಾಯ ವಕ್ರತುಂಡ ನಮೋಸ್ತುತೇ | ಸಪ್ತ ದ್ವೀಪ ಸಮುದ್ರಾದಿ ಮೇದಿನೀದಿಙ್ಮಯಾಯತೇ | ಶ್ರೀ ಮಹಾಗಣಪತಯೇ ನಮ: ಪ್ರದಕ್ಷಿಣಂ ಕರೋಮಿ |
ನಮಸ್ಕರೋಮಿ ವಿಘ್ನೇಶ ಸರ್ವವಿಘ್ನಹರೋಭವ |ಶೀಘ್ರಂ ಮಮ ವರಂ ದೇಹಿ ಪರತ್ರ ಚ ಪರಾಂ ಗತಿಂ |
ಶ್ರೀ ಮಹಾಗಣಪತಯೇ ನಮ: ನಮಸ್ಕರೋಮಿ |
ಏಕದಂತಾಯ ವಿದ್ಮಹೇ ವಕ್ರತುಂಡಾಡ ಧೀಮಹಿ | ತನ್ನೋ ದಂತಿ: ಪ್ರಚೋದಯಾತ್ |
ಶ್ರೀ ಮಹಾಗಣಪತಯೇ ನಮ: ಇದಮಘ್ರ್ಯಂ |
ಪ್ರಸನ್ನಾಘ್ರ್ಯಂ ಸಮರ್ಪಯಾಮಿ | ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |
ಅವಿಘ್ನಂ ಕುರು ಮೇ ದೇವ ಸರ್ವ ಕಾಯೇಷು ಸರ್ವದಾ ||
ಸುರಾಸುರ ಶರೋರತ್ನಮರೀಚಿಖಚಿತಾಂಘ್ರಯೇ |
ವಿಘ್ನಂಧಕಾರರವಯೇ ವಿಘ್ನೇಶಾಯ ನಮೋ ನಮ: ||
ಶ್ರೀ ಮಹಾಗಣಪತಯೇ ನಮ: ಪ್ರಾರ್ಥಯಾಮಿ ||
ಅನಯಾ ಪೂಜಯಾ ಮಹಾಗಣಪತಿ: ಸುಪ್ರೀತ: ಸುಪ್ರಸನ್ನೋ ವರದೋ ಭವತು |
(ಅಕ್ಷತೆ ಹಾಕುವುದು)
ಮಮ ಇಷ್ಟಾರ್ಥ ಸಿದ್ಧಿರಸ್ತು ||
_________________________________________________________
ದ್ವಾರಪಾಲಕ ಪೂಜಾಂ ಕರಿಷ್ಯೇ ||
(ಪುಷ್ಪಾಕ್ಷತೆಗಳನ್ನು ಎಲ್ಲಾ ದಿಕ್ಕುಗಳಿಗೂ ಹಾಕಿ ಪೂಜಿಸುವುದು)
ಪೂರ್ವದ್ವಾರೇ – ದ್ವಾರಶ್ರಿಯೈ ನಮ: | ಓಂ ಭದ್ರಾಯ ನಮ: | ಸುಭದ್ರಾಯ ನಮ: ||
ದಕ್ಷಿಣದ್ವಾರೇ _ ದ್ವಾರಶ್ರಿಯೈ ನಮ: | ಓಂ ಬಲಾಯ ನಮ: | ಪ್ರಬಲಾಯ ನಮ: ||
ಪಶ್ಚಿಮದ್ವಾರೇ – ದ್ವಾರಶ್ರಿಯೈ ನಮ: | ಓಂ ಚಂಡಾಯ ನಮ: | ಪ್ರಂಚಂಡಾಯ ನಮ: ||
ಉತ್ತರದ್ವಾರೇ – ದ್ವಾರಶ್ರಿಯೈ ನಮ: | ಓಂ ಜಯಾಯ ನಮ: | ವಿಜಯಾಯ ನಮ: | ಗಂಗಾಯೈ ನಮ: | ಯಮುನಾಯೈ ನಮ: ||
ಊಧ್ರ್ವಭಾಗೇ –ಓಂ ಬ್ರಹ್ಮಣೇ ನಮ: ||
ಅಧೋಭಾಗೇ – ಓಂ ಕಚ್ಛಪಾಯ ನಮ: ||
ಮಧ್ಯೇ ಶ್ರೀ _____________(ದೇವರ ಹೆಸರು) ದೇವತಾಭ್ಯೋ ನಮ: | ದ್ವಾರಪಾಲಕ ಪೂಜಾಂ ಸಮರ್ಪಯಾಮಿ ||
ಆತ್ಮ ಪೂಜಾಂ ಕರಿಷ್ಯೇ ||
ಹೃದಿ ಸ್ಥಿತಂ ಪಂಕಜಮಷ್ಟಪತ್ರಂ ಸಕೇಸರಂ ಕರ್ಣಿಕಮಧ್ಯನಾಳಂ |
ಅಂಗುಷ್ಠಮಾತ್ರಂ ಮುನಯೋವದಂತಿ ಧ್ಯಾಯೇಚ್ಚವಿಷ್ಣುಂ ಪುರಷಂ ಪುರಾಣಂ |
ಹೃದಯಕಮಲಮಧ್ಯೇ ಸೂರ್ಯಬಿಂಬಾಸನಸತ್ಥಂ | ಸಕಲ ಭುವನಬೀಜಂ
ಸೃಷ್ಟಿಸಂಹಾರಹೇತುಂ | ನಿರತಿಶಯಸುಖಾತ್ಮಜ್ಯೋತಿಷಂ ಹಂಸರೂಪಂ |
ಪರಮಪುರಷಮಾಧ್ಯಂ ಚಿನ್ತಯೇದಾತ್ಮ ಮೂರ್ತಿಂ | ಆರಾಧಯಾಮಿ ಮಣಿಸನ್ನಿಭಮಾತ್ಮಲಿಂಗಂ
ಮಾಯಾಪುರೀ ಹೃದಯಪಂಕಜ ಸನ್ನಿವಿಷ್ಟಂ | ಶ್ರದ್ಧಾನದೀವಿಮಲ ಚಿತ್ತ ಜಲಾಭಿಷೇಕೈರ್ನಿತ್ಯಂ
ಸಮಾಧಿ ಕುಸುಮೈರ್ನ ಪುನರ್ಭವಾಯ | ದೇಹೋ ದೇವಾಲಯ: ಪ್ರೋಕ್ತೋ ಜೀವೋ ಹಂಸ: ಸದಾಶಿವ: | ತ್ಯಜೇದಜ್ಞಾನನಿರ್ಮಾಲ್ಯಂ ಸೋಹಂಭಾವೇನ ಪೂಜಯೇತ್ | ಸ್ವಾರ್ಮಿ ಸರ್ವಜಗನ್ನಾಥ ಯಾವತ್ಪೂಜಾವಸಾನಕಂ | ತವತ್ತ್ವಂ ಪ್ರೀತಿಭಾವೇನ ಬಿಂಬೇಸ್ಮಿನ್ ಸನ್ನಿಧಿಂ ಕುರು | ಆತ್ಮನೇ ನಮ: |
ಅಂತರಾತ್ಮನೇ ನಮ: | ಪರಮಾತ್ಮನೇ ನಮ: | ಜ್ಞಾನಾತ್ಮನೇ ನಮ: |
ಆತ್ಮ ಪೂಜಾಂ ಸಮರ್ಪಯಾಮಿ ||
ಆಥ ಮಂಟಪ ಪೂಜಾಂ ಕರಿಷ್ಯೇ ||
ಉತ್ತಪ್ತೋಜ್ವಲಕಾಂಚನೇನ ರಚಿತಂ ತುಂಗಾಂಗರಂಗಸ್ಥಲಂ |
ಶುದ್ಧಸ್ಪಾಟಿಕ ಭಿತ್ತಿಕಾವಿರಚಿತೈ: ಸ್ತಂಭೇಶ್ಚ ಹೈಮೈ: ಶುಭೈ : || ದ್ವಾರೈಶ್ಚಾಮರರತ್ನ
ರಾಜಖಚಿತೈ: ಶೋಭಾವಹೈ: ಮಂಟಪೈ: | ತತ್ರನ್ಯೈಪಿ ಚಿತ್ರಶಂಖಧವಳೈ : ಪ್ರಭಾಜಿತಂ ಸ್ವಸ್ತಿಕೈ : |
ಮಕ್ತಾಜಾಲ ವಿಲಂಬಮಂಟಪಯುತೈರ್ವಜ್ರೈಶ್ಚ ಸೋಪಾನಕೈ : | ನಾನಾರತ್ನ ವಿನಿರ್ಮಿತೈಶ್ಚ
ಕಲಶೈರತ್ಯಂತಶೋಭಾವಹಂ | ಮಾಣಿಕೋಜ್ವಲದೀಪ್ತಿಖಚಿತಂ ಲಕ್ಷ್ಮೀವಿಲಾಸಾಸ್ಪದಂ |
ಧ್ಯಾಯೇನ್ಮಂಟಪಮರ್ಚನೇಷು ಸಕಲೇಷ್ವೇವಂ ವಿಧಂ ಸಾಧಕ: | ನವರತ್ನ ಖಚಿತ ಶ್ರೀಸೌಭಾಗ್ಯ
ಮಂಟಪಾಯ ನಮ: ||
ಆಥ ನವಶಕ್ತಿ ಪೂಜಾಂ ಕರಿಷ್ಯೇ ||
ಓಂ ವಾಯಾಯೈ ನಮ: ಓಂ ಜ್ಯೇಷ್ಠಾಯೈ ನಮ:
ಓಂ ರೌದ್ರ್ಯೈ ನಮ: ಓಂ ಕಾಳ್ಯೈ ನಮ:
ಓಂ ಕಲವಿಕರಣ್ಯೈ ನಮ: ಓಂ ಬಲಕರಣ್ಯೈ ನಮ:
ಓಂ ಬಲಪ್ರಮಥಿನ್ಯೈ ನಮ: ಓಂ ಸರ್ವಭೂತದಮನ್ಯೈ ನಮ:
ಓಂ ಮನೋನ್ಮನ್ಯೈ ನಮ:
ನವಶಕ್ತಿ ಪೂಜಾಂ ಸಮರ್ಪಯಾಮಿ
ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||
ಕ್ರಮ ಸಂಖ್ಯೆ ಉಪಚಾರ ಪುರುಷ ಸೂಕ್ತ ಮಂತ್ರ ಶ್ರೀ ಸೂಕ್ತ ಮಂತ್ರ
- ಧ್ಯಾನ -
1 ಆವಾಹನ ಸಹಸ್ರ ಶೀರ್ಷಾ ಪುರುಷ: ಹಿರಣ್ಯವರ್ಣಾಂ ಹರಿಣೀಂ
2 ಆಸನ ಪುರಷ ಏವೇದಗ್‍ಂ ತಾಂ ವ ಆವಹ ಜಾತವೇದೋ
3 ಪಾದ್ಯ ಏತಾವಾನಸ್ಯಮಹಿಮಾ ಆಶ್ವಪೂರ್ವಾಂ ರಥಮಧ್ಯಾಂ
4 ಅಘ್ರ್ಯ ತ್ರಿಪಾದೂಧ್ರ್ವ ಉದೈತ್ ಕಾಂ ಸೋಸ್ಮಿತಾಂ ಹಿರಣ್ಯ
5 ಆಚಮನ ತಸ್ಮಾದ್ವಿರಾಳಜಾಯತ ಚಂದ್ರಾಂ ಪ್ರಭಾಸಾಂ
- ಮಧುಪರ್ಕ ---
6 ಸ್ನಾನ ಯತ್ಪುರುಷೇಷ ಹವಿಷಾ ಆದಿತ್ಯವರ್ಣೇ ತಪಸೋ
7 ವಸ್ತ್ರ ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ ಉಪೈತುಮಾಂ ದೇವಸಖ:
8 ಉಪವೀತ ತಸ್ಮಾತ್ ಯಜ್ಞಾತ್ ಸರ್ವಹೃತ: ಸಂಭೃತಂ ಕ್ಷುತ್ಪಿಪಾಸಾಂ ಮಲಾಂ
9 ಗಂಧ ತಸ್ಮಾತ್ ಯಜ್ಞಾತ್ ಸರ್ವಹೃತ: ಋಚ: ಗಂಧದ್ವಾರಾಂ ದುರಾ ದರ್ಷಾಂ
- ಅಕ್ಷತೆ ---
- ಅರಿಶಿನ ---
- ಕುಂಕುಮ ---
10 ಪುಷ್ಪ ತಸ್ಮಾ ದಶ್ವಾ ಅಜಾಯತಂ ಮನಸ: ಕಾಮಮಾಕೂತಿಂ
11 ಧೂಪ ಯತ್ ಪುರಷಂ ವ್ಯದಧು: ಕರ್ದಮೇನ ಪ್ರಜಾ ಭೂತಾ
12 ದೀಪ ಬ್ರಾಹ್ಮಣೋಸ್ಯ ಮುಖಮಾಸೀತ್ ಆಪ: ಸೃಜಂತು ಸ್ನಿಗ್ಧಾನಿ
13 ನೈವೇದ್ಯ ಚಂದ್ರಮಾ ಮನಸೋ ಜಾತ: ಆದ್ರ್ರಾಂ ಯ: ಕರಣೀಂ ಯಷ್ಟಿಂ
- ತಾಂಬೂಲ ---
- ನೀರಾಜನ ---
14 ಮಂತ್ರಪುಷ್ಪ ಯಜ್ಞೇನ ಯಜ್ಞ ಮಯ ಜಂತದೇವಾ: ಯಶ್ಯುಚಿ: ಪ್ರಯತೋ ಭೂತ್ವಾ
15 ಪ್ರದಕ್ಷಿಣೆ ನಾಭ್ಯಾ ಆಸೀದಂತರಿಕ್ಷಂ ಆದ್ರ್ರಾಂ ಪುಷ್ಕರಣೀಂ ಪುಷ್ಟೀಂ
16 ನಮಸ್ಕಾರ ಸಪ್ತಾಸ್ಯಾಸನ್ ಪರಿಧಯ: ತಾಂ ಮ ಆವಹ ಜಾತ ವೇದೋ
16 ಉಪಚಾರಗಳಿಗೂ ಪುರುಷ ಸೂಕ್ತದ ಒಂದೊಂದು ಋಕ್ಕಗಳನ್ನು ಅಳವಡಿಸಲಾಗಿದೆ.
ಇಲ್ಲಿ 4 ಸಾಲುಗಳನ್ನು ಪುರುಷಸೂಕ್ತದಿಂದ ಮತ್ತು 2 ಸಾಲುಗಳನ್ನು ಶ್ರೀಸೂಕ್ತದ ಮಂತ್ರಗಳಿಂದ ಪಠಣ ಮಾಡುತ್ತಿದ್ದೇವೆ. 16 ಉಪಚಾರಗಳು ಮುಗಿಯುವ ವರೆಗೂ ಇದನ್ನೇ ಅನುಕ್ರಮದಲ್ಲಿ ಪಠಿಸಲಾಗುತ್ತದೆ.
ಅರಿಶಿನ, ಕುಂಕುಮ, ತಾಂಬೂಲ, ಆಭರಣ, ಅಕ್ಷತೆ, ನೀರಾಜನ ಇವುಗಳನ್ನೆಲ್ಲಾ ಶಾಸ್ತ್ರದಲ್ಲಿ ತಿಳಿಸಿಲ್ಲದಿದ್ದರೂ ಹೆಚ್ಚಿಸಿ ಸೇರಿಸಿಕೊಳ್ಳಲಾಗಿದೆ.
ಅಥ ಧ್ಯಾನಂ
ಶಾನ್ತಂ ಪದ್ಮಾಸನಸ್ಥಂ ಶಶಿಧರಮುಕುಟಂ ಪಂಚವಕ್ತ್ರಂ ತ್ರಿಣೇತ್ರಂ
ಶೂಲ ವಜ್ರಂ ಚ ಖಡ್ಗಂ ಪರಶುಮಭಯದಂ ದಕ್ಷಭಾಗೇ ವಹನ್ತಂ |
ನಾಗಂ ಪಾಶಂ ಚ ಘಂಟಾಂ ಪ್ರಳಯಹುತವಹಂ ಚಾಙ್ಕುಶಂ ವಾಮಭಾಗೇ
ನಾನಾಲಂಕಾರಯುಕ್ತಂ ಸ್ಪಟಿಕಮಣಿನಿಭಂ ಪಾರ್ವತೀಶಂ ನಮಾಮಿ ||
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ |
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ |
ಲಕ್ಷೀಕಾಂತಂ ಕಮಲನಯನಂ ಯೋಗಿಭಿಧ್ರ್ಯಾನಗಮ್ಯಂ |
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ ||
ನಮ: ಸವಿತ್ರೇ ಜಗದೇಕಚಕ್ಷುಷೇ ಜಗತ್ಪ್ರಸೂತಿಸ್ಥಿತಿನಾಶಹೇತವೇ |
ತ್ರಯೀಮಯಾಯ ತ್ರಿಗುಣಾತ್ಮಧಾರಿಣೇ ವಿರಿಂಚಿನಾರಾಯಣ ಸಙ್ಕರಾತ್ಮನೇ ||
ಧ್ಯಾಯೇನ್ನಿತ್ಯಂ ಮಹೇಶಂ ರಜತಗಿರಿನಿಭಂ ಚಾರುಚಂದ್ರಾವತಂಸಂ
ರತ್ನಾಕಲ್ಪೋಜ್ವಲಾಂಗಂ ಪರಶುಮೃಗವರಾಭೀತಿಹಸ್ತಂ ಪ್ರಸನ್ನಂ ||
ಪದ್ಮಾಸೀನಂ ಸಮಂತಾತ್ ಸ್ತುತಮಮರಗಣೈ : ವ್ಯಾಘ್ರಕೃತ್ತಿಂ
ವಸಾನಂ ವಿಶ್ವಾದ್ಯಂ ವಿಶ್ವವಂದ್ಯಂ ನಿಖಿಲ ಭಯಹರಂ ಪಂಚವಕ್ತ್ರಂ ತ್ರಿನೇಂತ್ರಂ ||
ಗಜವದನಮಚಿಂತ್ಯಂ ತೀಕ್ಷ್ಣದಂಷ್ಟ್ರಂ ತ್ರಿನೇತ್ರಂ
ಬೃಹದುದರಮಶೇಷಂ ಭೂತಿರಾಜಂ ಪುರಾಣಂ ||
ಅಮರವರ ಸುಪೂಜ್ಯಂ ರಕ್ತವರ್ಣಂ ಸುರೇಶಂ
ಪಶುಪತಿಸುತಮೀಶಂ ವಿಘ್ನರಾಜಂ ನಮಾಮಿ ||
ಸಶಂಖಚಕ್ರಂ ರವಿಮಂಡಲೇ ಸ್ಥಿತಂ
ಕುಶೇಶಯಾಕ್ರಾಂತಮನಂತಮಚ್ಯುತಂ |
ಭಜಾಮಿ ಬುದ್ಧ್ಯಾ ತಪನೀಯಮೂರ್ತಿಂ ಸುರೋತ್ತಮಂ
ಚಿತ್ರವಿಭುಷಣೋ ಜ್ವಲಂ ||
ವಿದ್ಯುದ್ದಾಮಸಮಪ್ರಭಾಂ ಮೃಗಪತಿಸ್ಕಂದಸ್ಥಿತಾಂ ಭೀಷಣಾಂ
ಕನ್ಯಾಭಿ: ಕರವಾಲಖೇಟಸದ್ಧಸ್ತಾಭಿರಾಸೇವಿತಾಂ ||
ಹಸ್ತೈಶ್ಚಕ್ರದರಾಲಿ ಖೇಟವಿಶಿಖಾಂ ಚಾಪಂ ಗುಣಂ ತರ್ಜನೀಂ
ಬಿಭ್ರಾಣಮನಲಾತ್ಮಿಕಾಂ ಶಶಿಧರಾಂ ದುರ್ಗಾಂ ತ್ರಿನೇತ್ರಾಂ ಭಜೇ ||
ಶ್ರೀ ವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: ಧ್ಯಾನಂ ಸಮರ್ಪಯಾಮಿ |
ಅಥ ಆವಾಹನಂ ||
ಸಹಸ್ರಶೀರ್ಷೇತಿ ಷೋಡಶರ್ಚಸ್ಯಸೂಕ್ತಸ್ಯ | ನಾರಾಯಣ :
ಓಂ ಸಹಸ್ರ ಶೀರ್ಷಾಪುರುಷ: ಸಹಸ್ರಾಕ್ಷ ಸಹಸ್ರಪಾತ್ |
ಸ ಭೂಮಿಂ ವಿಶ್ವತೋ ವೃತ್ವಾತ್ಯತಿಷ್ಠದ್ದಶಾಂಗುಲಂ ||
ಓಂ ಹಿರಣ್ಯವರ್ಣಾಂ ಹರಿಣೀಂ ಸುವರ್ಣ ರಜತ ಸ್ರ ಜಾಂ
ಚಂದ್ರಾಂ ಹಿರಣ್ಮಯೀಂ ಲಕ್ಷೀಂ ಜಾತವೇದೋ ಮ ಆವಹ: ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀ ವೆಂಕಟೇಶ್ವರಾದಿ ಪಂಚಾಯತನ ಆರಾದಿತ ದೇವತಾಭ್ಯೋ: ನಮ: ಆವಾಹನಂ ಸಮರ್ಪಯಾಮಿ |
ಸೂಚನೆ: ಓಂ ಸಾಂಗಾಯ ಸ ಪರಿವಾರಾಯ ಸಾಂಬ ಪರಮೇಶ್ವರಾಯ ನಮ: / ಸತ್ಯನಾರಾಯಣಾಯ ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | (ಏಕವಚನ, ಉದಾ: ಸತ್ಯನಾರಾಯಣ ಪೂಜೆ ಮಾಡುವಾಗ ಒಂದು ದೇವರ ಪೂಜೆಯಲ್ಲಿ - ಸಾಂಗಾಯ, ಒಂದು ದೇವರಿಗಿಂತ ಹೆಚ್ಚು ದೇವರಿದ್ದಲ್ಲಿ, ಉದಾ: ಪಂಚಾಯತನ ಪೂಜೆಯಲ್ಲಿ ಸಾಂಗಾಭ್ಯ: ಎಂದು ಹೇಳಬೇಕು.)
ಅಥ ಆಸನಂ ||
(ಹೂವು ಅಕ್ಷತೆಯನ್ನು ದೇವರ ಪಾದದ ಬಳಿ ಅರ್ಪಿಸುವುದು)
ಸುವರ್ಣೇನ ಕೃತಂ ದಿವ್ಯಂ ರತ್ನಸಿಂಹಾಸನಂ ಶುಭಂ |
ಆಸನಾರ್ಥಂ ಮಯಾ ದತ್ತಂ ಗೃಹಾಣ ಕಮಲಾಪತೇ (ಪರಮೇಶ್ವರ) ||
ಓಂ ಪುರಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯಂ |
ಉತಾಮೃತತ್ವ ಸ್ಯೇಶಾನೋ ಯದನ್ನೇ ನಾ ತಿರೋಹತಿ ||
ಓಂ ತಾಂ ಮ ಆ ವಹ ಜಾತವೇದೋ ಲಕ್ಷೀಮನಪಗಾಮಿನೀಂ |
ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರುಷಾನಹಂ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: |
ಆಸನಂ ಸಮರ್ಪಯಾಮಿ (ಅಥವಾ) ಕಲ್ಪಯಾಮಿ.
(ಮೇಲಿನ ಮಂತ್ರ ಪಠಣೆಯ ನಂತರ ಅಕ್ಷತೆಯನ್ನು 4 ದೇವರ ವಿಗ್ರಹಗಳ ಮೇಲೆ ಹಾಕುವುದು, ವಿಷ್ಣುವಿಗೆ ಅಕ್ಷತೆ ನಿಷಿದ್ಧ)
ಅಥ ಪಾದ್ಯಂ ||
ಅಧಿವ್ಯಾಧಿ ಮಹಾಭೀತಿ ಸರ್ವದು:ಖ ನಿವಾರಣಂ |
ಮಯಾದತ್ತಮಿದಂ ಪಾದ್ಯಂ ಗೃಹಾಣ ಪುರಷೋತ್ತಮ ||
ಓಂ ಏತಾ ವಾ ನಸ್ಯ ಮಹಿಮಾ ತೋ ಜ್ಯಾಯಾಂಶ್ಚ ಪೂರುಷ: |
ಪಾದೋಸ್ಯ ವಿಶ್ವಾ ಭೂತಾನಿ ತ್ರಿಪಾದ ಸ್ಯಾಮೃಂತದಿವಿ ||
ಓಂ ಅಶ್ವಪೂರ್ವಾಂ ರಥಮಧ್ಯಾಂ ಹಸ್ತಿನಾದ ಪ್ರಭೋಧಿನೀಂ |
ಶ್ರಿಯಂ ದೇವಿಮುಪಹ್ವಯೇ ಶ್ರೀರ್ಮಾ ದೇವೀ ಜುಷತಾಂ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: |
ಪಾದಾರವಿಂದಯೋ: ಪಾದ್ಯಂ ಪಾದ್ಯಂ ಸಮರ್ಪಯಾಮಿ.
(ಒಂದು ಉದ್ದರಣೆ ನೀರನ್ನು ದೇವರ ಪಾದದ ಬಳಿ ತೋರಿಸಿ, ಅಘ್ರ್ಯಪಾತ್ರೆಯಲ್ಲಿ ವಿಸರ್ಜಿಸುವುದು)
ಅಥ ಅಘ್ರ್ಯಂ ||
ಗಂಗಾದಿ ಸರ್ವತೀರ್ಥಾಹೃತರಮ್ಯತೋಯೈ : |
ಗಂಧಾಕ್ಷತೈ : ಪುಷ್ಪಸಮನ್ವಿತೈಶ್ಚ ||
ಅಘ್ರ್ಯಂ ಗೃಹಾಣಾಚ್ಯುತ ನಾರಸಿಂಹ |
ಪಾಪೌಘ ವಿಧ್ವಂಸನ ದಕ್ಷವಿಷ್ಣೋ ||
ಓಂ ತ್ರಿಪಾದೂಧ್ರ್ವ ಉದೈತ್ಪುರುಷ: ಪಾದೋಸ್ತೇಹಾಭವತ್ಪುನ: |
ತತೋ ವಿಷ್ವಙ್ವ್ಯಕ್ರಾಮತ್ಸಾಶನಾನಶನೇ ಅಭಿ ||
ಓಂ ಕಾಂಸೋಸ್ಮಿತಾಂ ಹಿರಣ್ಯಪ್ರಾಕಾರಾಮಾದ್ರ್ರಾಂಜ್ವಲಂತೀಂ ತೃಪ್ತಾಂ ತರ್ಪಯಂತೀಂ |
ಪದ್ಮೇಸ್ಥಿತಾಂಪದ್ಮ ವರ್ಣಾಂತಾಮಿಹೋಪಹ್ವಯೇ ಶ್ರಿಯಂ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: |
ಹಸ್ತಯೋ: ಅಘ್ರ್ಯಮಘ್ರ್ಯಂ ಸಮರ್ಪಯಾಮಿ.
(ಒಂದು ಉದ್ದರಣೆ ನೀರನ್ನು ಹಸ್ತದ ಬಳಿ ತೋರಿಸಿ ಅಘ್ರ್ಯಪಾತ್ರೆಯಲ್ಲಿ ಬಿಡುವುದು.)
ಅಥ ಆಚಮನಂ ||
ಗೋದಾವರೀ ಜಹ್ನಸುತಾ ಮುಖಾಸು |
ನದೀಷು ತೀರ್ಥೇಷು ಪುಣ್ಯವತ್ಸು |
ಆ ನೀತಿಮಂಭೋ ಘನಸಾರ ವಾಸಿತಂ |
ನಾರಾಯಣಾಥಾಚಮನೇ ಗೃಹಾಣ ||
ಓಂ ತಸ್ಮಾದ್ವಿರಾಳಜಾಯತ ವಿರಾಜೋ ಅಧಿ ಪೂರುಷ: |
ಸಜಾತೋ ಅತ್ಯರಿಚ್ಯತ ಪಶ್ಚಾದ್ಭೂಮಿ ಮಥೋಪುರ: ||
ಓಂ ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರೀಯಂ ಲೋಕೇ ದೇವಜುಷ್ಟಾಮುದಾರಾಂ |
ತಾಂ ಪದ್ಮಿನೀಮೀಂ ಶರಣಂ ಪ್ರಪದ್ಯೇ ಅಲಕ್ಷೀರ್ಮೇ ನಶ್ಯ ತ್ವಾಂ ವೃಣೇ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: |
ಮುಖೇ ಆಚಮನೀಯಂ ಸಮರ್ಪಯಾಮಿ.
(ಒಂದು ಉದ್ದರಣೆ ನೀರನ್ನು ಹಸ್ತದ ಬಳಿ ತೋರಿಸಿ ಅಘ್ರ್ಯಪಾತ್ರೆಯಲ್ಲಿ ಬಿಡುವುದು).
ಅಥ ಮಲಾಪಕರ್ಷಣ ಸ್ನಾನಂ ||
(1. ಮಲಾಪಕರ್ಷಣ 2. ಪಂಚಾಮೃತ 3. ಶುದ್ಧೋದಕ ಸ್ನಾನ)
ಆಪೋಹಿಷ್ಠೇತಿ ತ್ರಯಾಣಾಂ ಮಂತ್ರಾಣಾಂ ಸಿಂಧುದ್ವೀಪ: ಅಪೋಗಾಯತ್ರೀ||
ಮಲಾಪಕರ್ಷಣಾರ್ಥಂ ಸ್ನಪನೇ ವಿನಿಯೋಗ: ||
ಓಂ ಆಪೋ ಹಿಷ್ಠಾ ಮಯೋ ಭುವ: | ತಾನ ಊರ್ಜೇದಧಾತನ | ಮಹೇರಣಾಯ ಚಕ್ಷಸೇ ||
ಓಂ ಯೋ ವ: ಶ್ಶಿವ ತಮೋರಸ: | ತಸ್ಯ ಭಾಜಯತೇ ಹನ: | ಉಶತೀರಿವ ಮಾತರ: |
ಓಂ ತಸ್ಮಾ ಅರಂಗ ಮಾಮ ವೋ ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನ: ||
ಮಲಾಪಕರ್ಷಣಸ್ನಾನಾನ್ತೆ ಪಂಚಮೃತೇನ ಸ್ನಪಯಿಷ್ಯೇ ||
ಅಥ ಪಂಚಾಮೃತ ಸ್ನಾನಂ ||
ಸಾಮೂಹಿಕ
ಕ್ಷೀರೋದಧಿ ಘೃತಂ ಚೈವ ಮಧುಶರ್ಕರ ಸಂಯುತಂ |
ಫಲೋದಕಂ ಮಹಾದೇವ ಪ್ರೋಕ್ಷಯಾಮಿ ಮಹೇಶ್ವರ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ಪಂಚಾಮೃತಸ್ನಾನಂ ಸಮರ್ಪಯಾಮಿ.
ಸೂಚನೆ: ಸಮಯಾವಕಾಶವಿದ್ದಲ್ಲಿ ಪಂಚಾಮೃತದಿಂದ ಪ್ರತ್ಯೇಕವಾಗಿ ಅಭಿಷೇಕ ಮಾಡಬಹುದು.
ಪ್ರತ್ಯೇಕ
1. ಹಾಲು
ಆಪ್ಯಾಯಸ್ವ ಇತಿ ಗೋತಮ: ಸೋಮೋ ಗಾಯತ್ರೀ ||
ಕ್ಷೀರಸ್ನಪನೇ ವಿನಿಯೋಗ: ||
ಓಂ ಆಪ್ಯಾಯಸ್ವ ಸಮೇತು ತೇ ವಿಶ್ವತ: ಸೋಮ ವೃಷ್ಣ್ಯಂ ||
ಭವಾ ವಾಜಸ್ಯ ಸಙ್ಗಥೇ ||
ಇಷ್ಟ ದೇವತಾಭ್ಯೋನಮ: ಕ್ಷೀರಸ್ನಾನಂ ಸಮರ್ಪಯಾಮಿ
2. ಮೊಸರು
ದಧಿಕ್ರಾವ್ಣೋ ವಾಮದೇವೋ ದಧಿಕ್ರಾನುಷ್ಟುಪ್ |
ದಧಿಸ್ನಪನೇ ವಿನಿಯೋಗ: ||
ಓಂ ದಧಿಕ್ರಾವ್ಣೋ ಅಕಾರಿಷಂ ಜಿಷ್ಣೋರಶ್ವಸ್ಯ ವಾಜಿನ: |
ಸುರಭಿ ನೋ ಮುಖಾ ಕರತ್ಪ್ರಣ ಆಯೂಂಷಿ ತಾರಿಷತ್ ||
ಇಷ್ಟ ದೇವತಾಭ್ಯೋನಮ: ದಧಿಸ್ನಾನಂ ಸಮರ್ಪಯಾಮಿ
3. ತುಪ್ಪ
ಓಂ ಘೃತಂಮಿಮಿಕ್ಷೇತಿ ಗೃತ್ಸಮದ: ಸ್ವಾಹಾಕೃತಯ: ತ್ರಿಷ್ಟುಪ್ ||
ಘೃತಸ್ನಪನೇ ವಿನಿಯೋಗ: ||
ಓಂ ಘೃತಮಿಮಿಕ್ಷೇ ಘೃತಮಸ್ಯ ಯೋನಿ ರ್ಘೃತೇ ಶ್ರಿತೋ ಘೃತಮ್ವಸ್ಯಧಾಮ ||
ಅನುಷ್ವಧಮಾವಹಮಾದಯಸ್ವ ಸ್ವಾಹಾಕೃತಂ ವೃಷಭವಕ್ಷಿಹವ್ಯಂ ||
ಅಥವಾ
ಶುಕ್ರಮಸಿಜ್ಯೋತಿರಸಿ ತೇಜೋಸಿದೇವೋವಸ್ಸವಿತೋತ್ಪುನಾತ್ವಚ್ಛಿದೇಣ
ಪವಿತ್ರೇಣವಸೋಸೂರ್ಯಸ್ಸರಶ್ಮಿಭಿ: ||
ಇಷ್ಟ ದೇವತಾಭ್ಯೋನಮ: ಆಜ್ಯಂ ಸಮರ್ಪಯಾಮಿ.
4. ಜೇನುತುಪ್ಪ (ಮಧು)
ಮಧುವಾತಾ ಇತ್ಯಸ್ಯ ಗೋತಮೋ ವಿಶ್ವೇದೇವಾ ಗಾಯತ್ರೀ | ಮಧುಸ್ನಪನೇ ವಿನಿಯೋಗ: ||
ಓಂ ಮಧುವಾತಾ ಋತಾಯತೇ ಮಧು ಕ್ಷರನ್ತಿ ಸಿನ್ದವ: |
ಮಾಧ್ವೀರ್ನ: ಸನ್ವ್ತೋಷಧೀ: | ಮಧು ನಕ್ತ ಮುತೋಷಸೋ ಮಧುಮತ್ಪಾರ್ಥಿವಂ ರಜ: |
ಮಧು ದ್ಯೌರಸ್ತು ನ: ಪಿತಾ || ಮಧುಮಾನ್ನೋ ವನಸ್ಪತಿರ್ಮಧುಮಾ ಅಸ್ತು ಸೂರ್ಯ: |
ಮಾದ್ವೀರ್ಗಾವೋ ಭವನ್ತು ನ: ||
ಮಧುಸ್ನಪಯಾಮಿ | ಇಷ್ಟದೇವತಾಭ್ಯೋನಮ: | ಮಧುಸ್ನಾನಂ ಸಮರ್ಪಯಾಮಿ.
5. ಸಕ್ಕರೆ
ಸ್ವಾದು: ಪವಸ್ವೇತ್ಯಸ್ಯ ಭಾರ್ಗವೋ ವೇನ: ಪವಮಾನಸೋಮೋ ಜಗತೀ || ಶರ್ಕರ ಸ್ನಪನೇ
ವಿನಿಯೋಗ: ||
ಓಂ ಸ್ವಾದು: ಪವಸ್ಯ ದಿವ್ಯಾಯ ಜನ್ನನೇ ಸ್ವಾದುರಿನ್ದ್ರಾಯ ಸುಹವೀತು ನಾಮ್ನೇ ||
ಸ್ವಾದುರ್ಮಿತ್ರಾಯ ವರುಣಾಯ ವಾಯವೇ ಬೃಹಸ್ಪತಯೇ ಮಧುಮಾ ಅದಾಭ್ಯ: ||
ಶರ್ಕರಯಾಸ್ನಪಯಾಮಿ | ಇಷ್ಟದೇವತಾಭ್ಯೋನಮ: | ಶರ್ಕರಾಸ್ನಾನಂ ಸಮರ್ಪಯಾಮಿ.
6. ಹಣ್ಣು
ಯಾ: ಫಲಿನೀ: ಇತ್ಯಸ್ಯ ಅಥರ್ವಣೋಭಿಷಕ್, ಓಷಧಯೋನುಷ್ಟಪ್ || ಫಲಸ್ನಪನೇ ವಿನಿಯೋಗ: ||
ಓಂ ಯಾ: ಫಲಿನೀರ್ಯಾ ಅಫಲಾ ಅಪುಷ್ಪಾ ಯಾಶ್ಚ ಪುಷ್ಟಿಣೀ: |
ಬೃಹಸ್ಪತಿಪ್ರಸೂತಾಸ್ತಾ ನೋ ಮುಂಚಂತ್ವಂಹಸ: ||
ಫಲೋದಕೇನ ಸ್ನಪಯಾಮಿ || ಇಷ್ಟದೇವತಾಭ್ಯೋನಮ: ಫಲ ಪಂಚಾಮೃತಸ್ನಾನನ್ತೇ
ಶುದ್ಧೋದಕೇನ ಸ್ನಪಯಿಷ್ಯೇ ||
ಅಥವಾ
ಫಲೋದಕ ಸ್ನಾನಾನಂತರಂ ಶುದ್ಧೋದಕ ಸ್ನಾನಂ ಸಮರ್ಪಯಾಮಿ |
ಈಗ ಪಂಚಾಮೃತ ಅಭಿಷೇಕ ಮಾಡಿದ ದೇವರ ವಿಗ್ರಹಗಳನ್ನು ಶುದ್ಧ ನೀರಿನಲ್ಲಿ ಶುಭ್ರಗೊಳಿಸಬೇಕು.
ಶುದ್ಧೋದಕ ಸ್ನಾನಂ
ಶುದ್ಧವಾದ ನೀರಿನಿಂದ ಸ್ನಾನ ಮಾಡಿಸುವುದು, ದೇವರು ಮೂರ್ತಿಯು ಪೋಟೋದ ರೂಪದಲ್ಲಿದ್ದರೆ
ಹೂವಿನಿಂದ ಪ್ರೋಕ್ಷಿಸುವುದು.
ಆಪೋಹಿಷ್ಠೇತಿ ತೃಚಸ್ಯ ಅಂಬರೀಷ: ಸಿಂಧುದ್ವೀಪ ಆಪೋಗಾಯತ್ರೀ| ಶುದ್ಧೋದಕ ಸ್ನಾನೇ ವಿನಿಯೋಗ:||
ಓಂ ಆಪೋ ಹಿಷ್ಠಾ ಮಯೋ ಭುವ: | ತಾನ ಊರ್ಜೇದಧಾತನ | ಮಹೇರಣಾಯ ಚಕ್ಷಸೇ ||
ಓಂ ಯೋ ವ: ಶ್ಶಿವ ತಮೋರಸ: | ತಸ್ಯ ಭಾಜಯತೇ ಹನ: | ಉಶತೀರಿವ ಮಾತರ: |
ಓಂ ತಸ್ಮಾ ಅರಂಗ ಮಾಮ ವೋ ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನ: ||
ಓಂ ಯತ್ಪುರುಷೇಣ ಹವಿಷಾ | ದೇವಾ ಯಜ್ಞ ಮತನ್ವತ |
ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮ ಇದ್ಮ: ಶರದ್ಧವಿ: ||
ಓಂ ಆದಿತ್ಯವರ್ಣೇ | ತಪಸೋಧಿಜಾತೋ ವನಸ್ಪತಿಸ್ತವ ವೃಕ್ಷೋಥಬಿಲ್ವ: |
ತಸ್ಯ ಫಲಾನಿ ತಪಸಾನುದಂತು ಮಾಯಾಂತರಾಯಶ್ಚ ಬಾಹ್ಯಾ ಅಲಕ್ಷ್ಮೀ: ||
ಸೂಚನೆ: ಶುದ್ಧೋದಕ ಸ್ನಾನದ ನಂತರ, ಸಮಯಾವಕಾಶವಿದ್ದಲ್ಲಿ, ಶ್ರೀರುದ್ರ, ಚಮಕ, ಪುರಷಸೂಕ್ತ, ನಾರಾಯಣಸೂಕ್ತ, ಆದಿತ್ಯ, ಗಣಪತಿಸೂಕ್ತಗಳನ್ನು ಪಠಿಸಿ ಅಭಿಷೇಕ ಮಾಡಬಹುದು. ಅಭಿಷೇಕ ಮಾಡುವಾಗ ಗಂಟೆಯನ್ನು ಬಾರಿಸುತ್ತಿರಬೇಕು. ಅಭಿಷೇಕ ಮಾಡಿದ ನಂತರ ಅಭಿಷೇಚನವಾದ ಸಾಲಿಗ್ರಾಮ, ದೇವರ ಮೂರ್ತಿಗಳನ್ನು ತೆಗೆದು ಚೆನ್ನಾಗಿ ಶುಭ್ರಗೊಳಿಸಿ ಒರಸಿ, ಗಂಧ ಹಚ್ಚಿ, ಪೂಜಾ ಸಂಪುಟ/ಮಂಟಪದಲ್ಲಿ ಇಟ್ಟು ಪೂಜೆಯನ್ನು ಮುಂದುವರೆಸಬೇಕು. ಒರೆಸುವಾಗ ಶ್ರೀಸೂಕ್ತವನ್ನು ಹೇಳವುದು ರೂಡಿಯಲ್ಲಿದೆ.
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ಶುದ್ಧೋದಕ ಸ್ನಾನಂ ಸಮರ್ಪಯಾಮಿ.
ಸ್ನಾನಾನಂತರಂ ಆಚಮನಂ ಸಮರ್ಪಯಾಮಿ ||
(ಒಂದು ಉದ್ದರಣೆ ನೀರನ್ನು ಹಸ್ತದ ಬಳಿ ತೋರಿಸಿ ಅಘ್ರ್ಯಪಾತ್ರೆಯಲ್ಲಿ ಬಿಡುವುದು.)
ವಸ್ತ್ರಾರ್ಪಣೇ ವಿನಿಯೋಗ: ||
ಓಂ ಯುವಂ ವಸ್ತ್ರಾಣಿ ಪೀವಸಾ ವಸಾಥೇ ಯುವೋರಚ್ಛದ್ರಾ ಮಂತವೋಹ ಸರ್ಗಾ: ||
ಅವಾತಿರತಿ ಮನೃತಾನಿ ವಿಶ್ವ ಋತೇನ ಮಿತ್ರಾವರುಣಾ ಸಚೇಥೇ ||
ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಮಗ್ರತ: |
ತೇನ ದೇವಾ ಅಯಜಂತ ಸಾಧ್ಯಾ ಋಷಯಶ್ಚಯೇ ||
ಉಪೈತು ಮಾಂ ದೇವಸಖ: ಕೀರ್ತಿಶ್ಚ ಮಣಿನಾ ಸಹ |
ಪ್ರಾದುರ್ಭೂತೋಸ್ಮಿ ರಾಷ್ಟ್ರೇಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ವಸ್ತ್ರಯುಗ್ಮಂ ಸಮರ್ಪಯಾಮಿ |
ವಸ್ತ್ರಾಂತೇ ಆಚಮನಂ ಸಮರ್ಪಯಾಮಿ |
(ಒಂದು ಉದ್ದರಣೆ ನೀರನ್ನು ಪಂಚಪಾತ್ರೆಯಲ್ಲಿ ಬಿಡಬೇಕು)
ನಿತ್ಯಪೂಜಾ ಸಮಯಕ್ಕೆ ವಸ್ತ್ರದ ವ್ಯವಸ್ಥೆ ಯಾಗಿಲ್ಲದಿದ್ದರೆ,
ವಸ್ತ್ರಾರ್ಥಂ ಅಕ್ಷತಾಂ ಸಮರ್ಪಯಾಮಿ | ಎಂದು ಭಾವಿಸಿ, ಅಕ್ಷತೆಯನ್ನು ದೇವರ ಮೂರ್ತಿಗಳ ಮೇಲೆ ಹಾಕಬೇಕು.
ಯಜ್ಞೋಪವೀತ ವಿನಿಯೋಗ: ||
ಯಜ್ಞೋಪವೀತಮಿತ್ಯಸ್ಯ ಪರಬ್ರಹ್ಮ ಪರಮಾತ್ಮಾ ತ್ರಿಷ್ಟಪ್ ಉಪವೀತರ್ಪಣೇ ವಿನಿಯೋಗ: ||
ಓಂ ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ ||
ಆಯುಷ್ಯಮಗ್ರಿಯಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜ: ||
ಓಂ ತಸ್ಮದ್ಯಜ್ಞಾತ್ಸರ್ವಹುತ: ಸಂಭೃತಂ ಪೃಷದಾಜ್ಯಂ | ಪಶೂನ್ತಾಂಶ್ಚಕ್ರೇ ವಾಯುವ್ಯಾನಾರಣ್ಯಾನ್ಗ್ರಾಮ್ಯಾಶ್ಚಯೇ ||
ಓಂ ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷೀಂ ನಾಶಯಾಮ್ಯಹಂ |
ಅಭೂತಿಮಸಮೃದ್ದಿಂಚ ಸರ್ವಾಂ ನಿರ್ಣುದ ಮೇ ಗೃಹಾತ್ ||
ನಿತ್ಯಪೂಜಾ ಸಮಯಕ್ಕೆ ವಸ್ತ್ರದ ಬದಲಾಗಿ ಯಜ್ಞೋಪವೀತಾರ್ಥಂ ಪುಷ್ಪಾಕ್ಷತಾನಿ ಸಮರ್ಪಯಾಮಿ | ಎಂದು ಭಾವಿಸಿ, ಹೂವು-ಅಕ್ಷತೆಯನ್ನು ದೇವರ ಮೂರ್ತಿಗೆ ಸಮರ್ಪಸಬೇಕು.
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ಉಪವೀತಂ ಸಮರ್ಪಯಾಮಿ ||
ಉಪವೀತಾಂತೇ ಆಚಮನಂ ಸಮರ್ಪಯಾಮಿ
( 3 ಸಲ ಉದ್ದರಣೆಯಿಂದ ಪಂಚಪಾತ್ರೆಗೆ ನೀರನ್ನು ಬಿಡಬೇಕು)
ಆಭರಣ
ಹಿರಣ್ಯರೂಪ ಇತ್ಯಸ್ಯ ಶೌನಕೋ/ಗೃತ್ಸಮದ: ಅಪಾನ್ನಪಾತ್ ತ್ರಿಷ್ಟುಪ್ ||
ಓಂ ಹಿರಣ್ಯ ರೂಪ: ಸ ಹಿರಣ್ಯ ಸಂದೃಕ್ ಅಪಾಂನ ಪಾತ್ಸೇದು ಹಿರಣ್ಯ ವರ್ಣ: |
ಹಿರಣ್ಯಯಾತ್ ಪರಿಯೋನೇರ್ನಿಷದ್ಯಾ ಹಿರಣ್ಯದಾದ ದತ್ಯನ್ನ ಮಸ್ಮೈ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ಆಭರಣಾನಿ ಸಮರ್ಪಯಾಮಿ.
ಸಕಲಾಭರಣಾರ್ಥಂ ಪುಷ್ಪಾಕ್ಷತಾಂ ಸಮರ್ಪಯಾಮಿ
ಗಂಧ
ಗಂಧದ್ವಾರಾಂ ಇತ್ಯಸ್ಯ ಆನನ್ದ ಕರ್ದಮ: ಶ್ರೀ: ಅನುಷ್ಟಪ್ ||
ಓಂ ಗಂಧದ್ವಾರಾಂ ದುರಾಧರ್ಷಾಂ ನಿತ್ಯಪುಷ್ಟಾಂ ಕರೀಷಿಣೀಂ ||
ಈಶ್ವರೀಂ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಂ ||
ಓಂ ತಸ್ಮಾದ್ಯಜ್ಞಾತ್ಸರ್ವಹುತ ಋಚ: ಸಾಮಾನಿ ಜಜ್ಞಿರೇ ||
ಛಂದಾಸಿ ಜಜ್ಞಿರೇ ತಸ್ಮಾದ್ಯಜುಸ್ತಸ್ಮಾದಜಾಯತ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ದಿವ್ಯಪರಿಮಳ ಗಂಧಾನ್ ಸಮರ್ಪಯಾಮಿ.
ಅಕ್ಷತಾ:
(ಅಕ್ಷತೆಯಿಂದ ದೇವರ ಮೂರ್ತಿಗಳನ್ನು ಪೂಜಿಸುವುದು)
ಆಯನೇತ ಇತ್ಯಸ್ಯ | ಸ್ತಂಬಮಿತ್ತೋಗ್ನಿ ಸ್ತ್ರಿಷ್ಟುಪ್ | ಅಕ್ಷತ ಸಮರ್ಪಣೇ ವಿನಿಯೋಗ: ||
ಅರ್ಚತೇತಿ ಪ್ರಿಯಮೇಧ ಇಂದ್ರೋನುಷ್ಟುಪ್ ||
ಆಯನೇತೇ ಪರಾಯಣೇ ದೂವಾರೋಹಂತು ಪುಷ್ಪಿಣೀ: |
ಹ್ರದಾಶ್ಚ ಪುಂಡರೀಕಾಣಿ ಸಮುದ್ರಸ್ಯ ಗೃಹಾ ಇಮೇ ||
ಓಂ ಅರ್ಚತ ಪ್ರಾರ್ಚತ ಪ್ರಿಯಮೇಧಾಸೋ ಅರ್ಚತ |
ಅರ್ಚಂತು ಪುತ್ರಕಾ ಉತ ಪುರಂನ ಧೃಷ್ಣ್ವರ್ಚತ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ಅಲಂಕಾರಣಾರ್ಥಂ ಅಕ್ಷತಾನ್ ಸಮರ್ಪಯಾಮಿ.
ಮಂಗಳ ದ್ರವ್ಯಗಳು
(ಅರಿಶಿನ ದಿಂದ ದೇವರ ಮೂರ್ತಿಗಳನ್ನು ಪೂಜಿಸುವುದು)
ಹರಿದ್ರ ಮೇವ ಪ್ರಥಮೋ ವನೇದುಪಸೋಮಂ | ಸುತಂ ಮಹಿಷೇವಾದ ಗಚ್ಛಥ |
ಸಜೋಷಸಾ ಉಷಸಾ ಸೂರ್ಯೇಣ ಚ ತ್ರಿವರ್ಣರ್ಯಾತಮಶ್ವಿನಾ ||
ಹರಿದ್ರಾಂ ಸ್ವರ್ಣವರ್ಣಾಭ್ಯಾಂ ದೇವಮುನ್ಯಂಗನಾಧೃತಾಂ |
ಗಂಧಾಲಂಕರಣಾರ್ಥಾಯ ಸಂಗೃಹೀಷ್ಟ ಮಯಾರ್ಪಿತಾಂ ||
ಅಂಬಿಕಾಯೈ ನಮ: | ಹರಿದ್ರಾ ಚೂರ್ಚಂ ಸಮರ್ಪಯಾಮಿ.
(ಕುಂಕುಮದಿಂದ ದೇವರ ಮೂರ್ತಿಗಳನ್ನು ಪೂಜಿಸುವುದು)
ಅಬಿತಮೇ ನದೀತಮೇ ದೇವಿತಮೇ ಸರಸ್ವತೀ |
ಅಪ್ರಶಸ್ತಾ ಇವಸ್ಮಸಿ ಪ್ರಶಸ್ತಮಂ ಜನಸ್ಯøಧಿ ||
ಕುಂಕುಮಂ ಸರ್ವಸೌಭಾಗ್ಯಸೂಚಕಂ ಫಾಲಭೂಷಣಂ |
ಸ್ವೀಕುರುಷ್ವ ಜಗನ್ಮಾತ: ಜಪಾಕುಸುಮ ಭಾಸ್ವರಂ ||
ಅಂಬಿಕಾಯೈ ನಮ: | ಕುಂಕುಮ ಚೂರ್ಣಂ ಸಮರ್ಪಯಾಮಿ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ಸಮಸ್ತ ಪರಿಮಳ ಮಂಗಳ ದ್ರವ್ಯಾಣಿ, ಅಕ್ಷತಾನ್ ಸಮರ್ಪಯಾಮಿ.
ಪುಷ್ಪಾರ್ಪಣೆ ವಿನಿಯೋಗ:
ಓಂ ತಸ್ಮಾ ದಶ್ವಾ ಅಜಾಯನ್ತ ಯೇ ಕೇ ಚೋಭಯಾದತ: |
ಗಾವೋ ಹ ಜಜ್ಞಿರೇ ತಸ್ಮಾತ್ ತಸ್ಮಾಜ್ಜಾತಾ ಅಜಾವಯ: ||
ಓಂ ಮನಸ: ಕಾಮಮಕೂತಿಂ ವಾಚ: ಸತ್ಯಮಶೀಮಹಿ |
ಪಶೂನಾಂ ರೂಪಮನ್ಯಸ್ಯ ಮಯಿ ಶ್ರೀ: ಶ್ರಯತಾಂ ಯಶ: ||
ಆತನೇತೇತ್ಯಸ್ಯ ಶಾರ್ಞ: ಸ್ತಂಬಮಿತ್ರೋಗ್ನಿ: ಅನುಷ್ಟೊ ||
ಓಂ ಆಯನೇ ತೇ ಪರಾಯಣೇ ದೂವಾ ರೋಹಂತು ಪುಷ್ಪೀಣೀ: |
ಹ್ರದಾಶ್ಚ ಪುಂಡರೀಕಾಣಿ ಸಮುದ್ರ ಸ್ಯ ಗ್ರಹಾ ಇಮೇ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ಪುಷ್ಪಾಣಿ/ಪುಷ್ಪಮಾಲಿಕಾಂ ಸಮರ್ಪಯಾಮಿ.
(ಒಂದು ಉದ್ದರಣೆ ನೀರನ್ನು ಪಂಚಪಾತ್ರೆಯಲ್ಲಿ ಬಿಡಬೇಕು)
ಅಥ ನಾಮ ಪೂಜಾಂ ಕರಿಷ್ಯೇ ||
(ಹೂವಿನಿಂದ ಅಷ್ಟೋತ್ತರ ಮಾಡುವುದು)
ಅಥ ಶಿವಾಷ್ಟೋತ್ತರ ಶತನಾಮ ಪೂಜಾಂ ಕರಿಷ್ಯೆ ||
ಓಂ ಶಿವಾಯ ನಮ: ಓಂ ವಾಮದೇವಯ ನಮ:
ಓಂ ಮಹೇಶ್ವರಾಯ ನಮ: ಓಂ ವಿರೂಪಾಕ್ಷಾಯ ನಮ:
ಓಂ ಶಂಭವೇ ನಮ: ಓಂ ಕಪರ್ದಿನೇ ನಮ:
ಓಂ ಪಿನಾಕಿನೇ ನಮ: ಓಂ ನೀಲಲೋಹಿತಾಯ ನಮ:
ಓಂ ಶಶಿಶೇಖರಾಯ ನಮ: ಓಂ ಶಂಕರಾಯ ನಮ:
ಓಂ ಶೂಲಪಾಣಯೇ ನಮ: ಓಂ ಜಟಧರಾಯ ನಮ:
ಓಂ ಖಟ್ವಾಙÂ್ಗನೇ ನಮ: ಓಂ ಕವಚಿನೇ ನಮ:
ಓಂ ಶಿಪಿವಿಷಾಯ ನಮ: ಓಂ ಕಠೋರಾಯ ನಮ:
ಓಂ ಅಂಬಿಕಾನಾಥಾಯ ನಮ: ಓಂ ತ್ರಿಪುರಾನ್ತಕಾಯ ನಮ:
ಓಂ ಶ್ರೀಕಂಠಾಯ ನಮ: ಓಂ ವೃಷಾಙ್ಕಆಯ ನಮ:
ಓಂ ಭಕ್ತವತ್ಸಲಾಯ ನಮ: ಓಂ ವೃಷಭಾರೂಢಾಯ ನಮ:
ಓಂ ಭವಾಯ ನಮ: ಓಂ ಭಸ್ಮೋದ್ದೂಳಿತ ವಿಗ್ರಹಾಯ ನಮ:
ಓಂ ಶರ್ವಾಯ ನಮ:
ಓಂ ತಿಲೋಕೇಶಾಯ ನಮ: ಓಂ ಸಾಮಪ್ರಿಯಾಯ ನಮ:
ಓಂ ಶಿತಿಕಂಠಾಯ ನಮ: ಓಂ ಸ್ವರಮಯಾಯ ನಮ:
ಓಂ ಶಿವಾಪ್ರಿಯಾಯ ನಮ: ಓಂ ತ್ರಯೀಮೂರ್ತಯೇ ನಮ:
ಓಂ ಉಗ್ರಾಯ ನಮ: ಓಂ ಅನೀಶ್ವರಾಯ ನಮ:
ಓಂ ಕಪಾಲಿನೇ ನಮ: ಓಂ ಸರ್ವಜ್ಞಾಯ ನಮ:
ಓಂ ಕಾಮಾರಯೇ ನಮ: ಓಂ ಪರಮಾತ್ಮನೇ ನಮ:
ಓಂ ಅಂಧಕಾಸುರಸೂದನಾಯ ನಮ: ಓಂ ಸೋಮ ಸೂರ್ಯಾಗ್ನಿ ಲೋಚನಾಯ ನಮ:
ಓಂ ಗಂಗಾಧರಾಯ ನಮ: ಓಂ ಹವಿಷೇ ನಮ:
ಓಂ ಲಲಾಟಾಕ್ಷಾಯ ನಮ: ಓಂ ಯಜ್ಞಮಯಾಯ ನಮ:
ಓಂ ಕಾಲಕಾಲಾಯ ನಮ: ಓಂ ಸೋಮಾಯ ನಮ:
ಓಂ ಕೃಪಾನಿಧಯೇ ನಮ: ಓಂ ಪಞ್ಚವಕ್ತ್ರಾಯ ನಮ:
ಓಂ ಭೀಮಾಯ ನಮ: ಓಂ ಸದಾಶಿವಾಯ ನಮ:
ಓಂ ಪರಶುಹಸ್ತಾಯ ನಮ: ಓಂ ವಿಶ್ವೇಶ್ವರಾಯ ನಮ:
ಓಂ ಮೃಗಪಾಣಯೇ ನಮ: ಓಂ ವೀರಭದ್ರಾಯ ನಮ:
ಓಂ ಗಣನಾಥಾಯ ನಮ: ಓಂ ಸ್ಥಾಣವೇ ನಮ:
ಓಂ ಪ್ರಜಾಪತಯೇ ನಮ: ಓಂ ಅಹಿರ್ಬುಧ್ನ್ಯಾಯ ನಮ:
ಓಂ ಹಿರಣ್ಯರೇತಸೇ ನಮ: ಓಂ ದಿಗಂಬರಾಯ ನಮ:
ಓಂ ದುರ್ಧರ್ಷಾಯ ನಮ: ಓಂ ಅಷ್ಟಮೂರ್ತಯೇ ನಮ:
ಓಂ ಗಿರೀಶಾಯ ನಮ: ಓಂ ಅನೇಕಾತ್ಮನೇ ನಮ:
ಓಂ ಗಿರಿಶಾಯ ನಮ: ಓಂ ಸಾತ್ವಿಕಾಯ ನಮ:
ಓಂ ಅನಘಾಯ ನಮ: ಓಂ ಶುದ್ಧವಿಗ್ರಹಾಯ ನಮ:
ಓಂ ಭುಜಙ್ಗಭೂಷಣಾಯ ನಮ: ಓಂ ಶಾಶ್ವತಾಯ ನಮ:
ಓಂ ಭರ್ಗಾಯ ನಮ: ಓಂ ಖಂಡಪರಶವೇ ನಮ:
ಓಂ ಗಿರಿಧನ್ವನೇ ನಮ: ಓಂ ಅಜಾಯ ನಮ:
ಓಂ ಗಿರಿಪ್ರಿಯಾಯ ನಮ: ಓಂ ಪಾಶವಿಮೋಚಕಾಯ ನಮ:
ಓಂ ಕೃತ್ತಿವಾಸಸೇ ನಮ: ಓಂ ಮೃಡಾಯ ನಮ:
ಓಂ ಪುರಾರಾತಯೇ ನಮ: ಓಂ ಪಶುಪತಯೇ ನಮ:
ಓಂ ಭಗವತೇ ನಮ: ಓಂ ದೇವಾಯ ನಮ:
ಓಂ ಪ್ರಮಥಾಧಿಪಾಯ ನಮ: ಓಂ ಮಹಾದೇವಾಯ ನಮ:
ಓಂ ಮೃತ್ಯುಂಜಯಾಯ ನಮ: ಓಂ ಅವ್ಯಯಾಯ ನಮ:
ಓಂ ಸೂಕ್ಷ್ಮತನವೇ ನಮ: ಓಂ ಹರಯೇ ನಮ:
ಓಂ ಜಗದ್ ವ್ಯಾಪಿನೇ ನಮ: ಓಂ ಭಗನೇತ್ರಭಿದೇ ನಮ:
ಓಂ ಜಗದ್ಗುರುವೇ ನಮ: ಓಂ ಅವ್ಯಕ್ತಾಯ ನಮ:
ಓಂ ವ್ಯೋಮಕೇಶಾಯ ನಮ: ಓಂ ದಕ್ಷಾಧ್ವರಹರಾಯ ನಮ:
ಓಂ ಮಹಾಸೇನಜನಕಾಯ ನಮ: ಓಂ ಹರಾಯ ನಮ:
ಓಂ ಚಾರುವಿಕ್ರಮಾಯ ನಮ: ಓಂ ಪೂಷದಂತಭಿಧೇ ನಮ:
ಓಂ ರುದ್ರಾಯ ನಮ: ಓಂ ಅವ್ಯಗ್ರಾಯ ನಮ:
ಓಂ ಭೂತಪತಯೇ ನಮ: ಓಂ ಸಹಸ್ರಾಕ್ಷಾಯ ನಮ:
ಓಂ ಸಹಸ್ತ್ರಪದೇ ನಮ: ಓಂ ತಾರಕಾಯ ನಮ:
ಓಂ ಅಪವರ್ಗಪ್ರದಾಯ ನಮ: ಓಂ ಅನಂತಾಯ ನಮ:
ಓಂ ಪರಮೇಶ್ವರಾಯ ನಮ:
ಶಿವಾಷ್ಟೋತ್ತರ ಶತನಾಮ ಪೂಜಾಂ ಸಮರ್ಪಯಾಮಿ ||
ಅಥ ವಿಷ್ಣುನಾಮ ಪೂಜಾಂ ಕರಿಷ್ಯೇ ||
(ಹೂವು/ತುಳಸಿಯಿಂದ ಪೂಜಿಸುವುದು)
ಓಂ ಕೇಶವಾಯ ನಮ: ಓಂ ಸಙ್ಕರ್ಷಣಾಯ ನಮ:
ಓಂ ನಾರಾಯಣಾಯ ನಮ: ಓಂ ವಾಸುದೇವಾಯ ನಮ:
ಓಂ ಮಾಧವಾಯ ನಮ: ಓಂ ಪ್ರದ್ಯುಮ್ನಾಯ ನಮ:
ಓಂ ಗೋವಿಂದಾಯ ನಮ: ಓಂ ಅನಿರುದ್ಧಾಯ ನಮ:
ಓಂ ವಿಷ್ಣವೇ ನಮ: ಓಂ ಪುರುಷೋತ್ತಮಾಯ ನಮ:
ಓಂ ಮಧುಸೂದನಾಯ ನಮ; ಓಂ ಅಧೋಕ್ಷಜಾಯ ನಮ:
ಓಂ ತ್ರಿವಿಕ್ರಮಾಯ ನಮ: ಓಂ ನಾರಸಿಂಹಾಯ ನಮ:
ಓಂ ವಾಮನಾಯ ನಮ: ಓಂ ಅಚ್ಯುತಾಯ ನಮ:
ಓಂ ಶ್ರೀಧರಾಯ ನಮ: ಓಂ ಜನಾರ್ಧನಾಯ ನಮ:
ಓಂ ಹೃಷೀಕೇಶಾಯ ನಮ: ಓಂ ಉಪೇಂದ್ರಾಯ ನಮ:
ಓಂ ಪದ್ಮನಾಭಾಯ ನಮ: ಓಂ ಹರಯೇ ನಮ;
ಓಂ ದಾಮೋದರಾಯ ನಮ: ಓಂ ಶ್ರೀ ಕೃಷ್ಣಾಯ ನಮ:
ಅಥ ಸವಿತೃನಾಮ ಪೂಜಾಂ ಕರಿಷ್ಯೇ ||
ಓಂ ಮಿತ್ರಾಯ ನಮ: ಓಂ ಮರೀಚಯೇ ನಮ:
ಓಂ ರವಯೇ ನಮ: ಓಂ ಆದಿತ್ಯಾಯ ನಮ:
ಓಂ ಸೂರ್ಯಾಯ ನಮ; ಓಂ ಸವಿತ್ರೇ ನಮ:
ಓಂ ಭಾನವೇ ನಮ: ಓಂ ಅರ್ಕಾಯ ನಮ:
ಓಂ ಖಗಾಯ ನಮ: ಓಂ ಭಾಸ್ಕರಾಯ ನಮ:
ಓಂ ಪೂಷ್ಣೇ ನಮ:
ಓಂ ಹಿರಣ್ಯಗರ್ಭಾಯ ನಮ: ಸವಿತೃನಾಮ ಪೂಜಾಂ ಸಮರ್ಪಯಾಮಿ ||
ಅಥ ಗಣೇಶನಾಮ ಪೂಜಾಂ ಕರಿಷ್ಯೇ ||
ಓಂ ಸುಮುಖಾಯ ನಮ: ಓಂ ಗಣಾಧಿಪಾಯ ನಮ:
ಓಂ ಏಕದಂತಾಯ ನಮ: ಓಂ ಧೂಮ್ರಕೇತವೇ ನಮ:
ಓಂ ಕಪಿಲಾಯ ನಮ: ಓಂ ಗಣಾಧ್ಯಕ್ಷಾಯ ನಮ:
ಓಂ ಗಜಕರ್ಣಕಾಯ ನಮ: ಓಂ ಫಾಲಚಂದ್ರಾಯ ನಮ:
ಓಂ ಲಂಬೋದರಾಯ ನಮ: ಓಂ ಗಜಾನನಾಯ ನಮ:
ಓಂ ವಿಕಟಾಯ ನಮ: ಓಂ ಸರ್ವಸಿದ್ಧಿ ಪ್ರದಾಯಕಾಯ ನಮ:
ಓಂ ವಿಘ್ನರಾಜಾಯ ನಮ: ಗಣೇಶನಾಮ ಪೂಜಾಂ ಸಮರ್ಪಯಾಮಿ ||
ಅಥ ಅಂಬಿಕನಾಮ ಪೂಜಾಂ ಕರಿಷ್ಯೇ ||
ಓಂ ಬ್ರಾಹ್ಮೈ ನಮ: ಓಂ ಇಂದ್ರಾಣ್ಯೈ ನಮ:
ಓಂ ಮಾಹೇಶ್ವರ್ಯೈ ನಮ: ಓಂ ಚಾಮುಂಡಾಯೈ ನಮ:
ಓಂ ಕೌಮಾರ್ಯೈ ನಮ: ಓಂ ಲಕ್ಷ್ಮೈ ನಮ:
ಓಂ ವೈಷ್ಣವ್ಯೈ ನಮ: ಓಂ ಸರಸ್ವತೈ ನಮ:
ಓಂ ವಾರಾಹ್ಯೈ ನಮ: ಓಂ ಅಂಬಿಕಾಯೈ ನಮ:
ನಾನಾವಿಧ ಪರಿಮಳ ಪುತ್ರ ಪುಷ್ಪಾಣಿ ಸಮರ್ಪಯಾಮಿ
ನಾಮ ಪೂಜಾಂ ಸಮರ್ಪಯಾಮಿ.
(ನೈವೇದ್ಯವನ್ನು ತಯಾರು ಮಾಡಿಕೊಳ್ಳವುದು, ಧೂಪ, ದೀಪದ ನಂತರ ಸುಲಭವಾಗುತ್ತದೆ)
ಅಥ ಧೂಪ:
(ಗಂಧದ ಕಡ್ಡಿ/ಊದುಬತ್ತಿ ಹಚ್ಚಿಕೊಂಡು, ಘಂಟೆಯನ್ನು ಬಾರಿಸುತ್ತ ದೇವರ ಪಾದಸ್ಥಾನದಲ್ಲಿ ಸಮರ್ಪಿಸುವುದು)
ವನಸ್ಪತಿ ರಸೋತ್ಪನ್ನೋ ಗಂಧಾಢ್ಯ: ಸುಮನೋಹರ: ||
ಆಘ್ರೇಯ: ಸರ್ವದೇವಾನಾಂ ಧೂಪೋಯಂ ಪ್ರತಿಗೃಹ್ಯತಾಂ ||
ದಶಾಂಗೋ ಗುಗ್ಗು ಳೋಧೂಪ: ಸುಗಂಧಶ್ಚ ಮನೋಹರಂ: |
ಕಪಿಲಾಘೃತ ಸಂಯುಕ್ತೋ ಧೂಪೋಯಂ ಪ್ರತಿಗೃಹ್ಯತಾಮ್ ||
ಓಂ ಯತ್ಪುರುಷಂ ವ್ಯದಧು: | ಕತಿಧಾ ವ್ಯಕಲ್ಪಯನ್ |
ಮುಖಂ ಕಿಮಸ್ಯ ಕೌ ಬಾಹೂ | ಕಾ ಊರೂ ಪಾದಾ ಉಚ್ಯೇತೇ ||
ಓಂ ಕರ್ದಮೇ ನ ಪ್ರಜಾಭೂತಾ ಮಯಿ ಸಂಭವ ಕರ್ದಮ |
ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಮಾಲಿನೀಂ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ಧೂಪಂ ಆಘ್ರಾಪಯಾಮಿ.
ಅಥ ದೀಪ: ||
( ಏಕಾರತಿ- 2 ಬತಿ ್ತ – ಗಂಟೆಬಾರಿಸುತ್ತಾ ಏಕಾರತಿಯನ್ನು ಮಾಡಬೇಕು. )
ಸಾಜ್ಯಂ ತ್ರಿವರ್ತಿಸಂಯುಕ್ತಂ ವಹ್ನಿನಾ ಯೋಜಿತಂ ಮಯಾ |
ಗೃಹಾಣ ಮಂಗಲಂ ದೀಪಂ ತ್ರೈಲೋಕ್ಯ ತಿಮಿರಾಪಹ |
ಭಕ್ತ್ಯಾ ದೀಪಂ ಪ್ರಯಚ್ಛಾಮಿ ದೇವಾಯ ಪರಮಾತ್ಮನೇ |
ತ್ರಾ ಹಿ ಮಾಂ ನರಕಾದ್ಘೋರಾತ್ ದಿವ್ಯಜ್ಯೋತಿರ್ನಮೋಸ್ತುತೇ ||
ಓಂ ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂ ರಾಜನ್ಯ: ಕೃತ: |
ಊರೂ ತದಸ್ಯ ಯದ್ವೈಶ್ಯ: | ಪದ್ಭ್ಯಾಂ ಶೂದ್ರೋ ಅಜಾಯತ ||
ಓಂ ಆಪ: ಸ್ರಜಂತು ಸ್ನಿಗ್ಧಾನಿ ಚಿಕ್ಲೀತ ವಸ ಮೇ ಗೃಹೇ |
ನಿ ಚ ದೇವೀಂ ಮಾತರಂ ಶ್ರಿಯಂ ವಾಸಯ ಮೇ ಕುಲೇ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ಏಕಾರತಿ ದೀಪಂ ದರ್ಶಯಾಮಿ.
ಧೂಪ ದೀಪಾಂತೇ ಆಚಮನಂ ಸಮರ್ಪಯಾಮಿ ||
(ಒಂದು ಉದ್ದರಣೆಯಿಂದ ನೀರನ್ನು ಅಘ್ರ್ಯಪಾತ್ರೆಯಲ್ಲಿ ಬಿಡಬೇಕು, ಪತ್ರಪುಷ್ಪಾಕ್ಷತೆಗಳನ್ನು ದೇವರಿಗೆ ಸಮರ್ಪಿಸುವುದು)
ಆಚಮನೀಯಾನಂತರಂ ದಿವ್ಯ ಪರಿಮಳ ಪತ್ರಪುಷ್ಪಾಣಿ ಸಮರ್ಪಯಾಮಿ ||
ಅಥ ನೈವೇದ್ಯಂ ||
(ದೇವರ ಎದುರು ಬಲಭಾಗದಲ್ಲಿ ಚೌಕಾಕೃತಿಯಾಗಿ ಮಂಡಲವನ್ನು ಅಕ್ಷತೆಯಿಂದ ಅಥವಾ ನೀರಿನಿಂದ ಮಾಡಿ, ಅದರ ಮೇಲೆ ಸಾತ್ವಿಕ ನೈವೇದ್ಯ ಪದಾರ್ಥಗಳನ್ನು ಇಡಬೇಕು. ತುಪ್ಪದಿಂದ ಅಭಿಗಾರ ಮಾಡಿ, ತುಳಸೀದಳವನ್ನು ಹಾಕಿ, ಧೇನುಮುದ್ರೆ ಯನ್ನು ತೋರಿಸಿ, ಘಂಟೆಯನ್ನು ಬಾರಿಸುತ್ತಾ ನೈವೇದ್ಯ ಸಮರ್ಪಣೆ ಮಾಡವುದು.)
(ಗಾಯತ್ರಿಯನ್ನು ಪಠಿಸಬೇಕು)
ಕೈಯಲ್ಲಿ ತುಳಸೀ ದಳ ಮತ್ತು ನೀರನ್ನು ಹಿಡಿದುಕೊಂಡು
ತತ್ಸವಿತು: ವಿಶ್ವಾಮಿತ್ರ ಋಷಿ: ಸವಿತಾ ದೇವತಾ | ಗಾಯತ್ರೀ ಛಂದ: | ಶುದ್ಧ್ಯರ್ಥೇ ಪ್ರೋಕ್ಷಣೇ (ನಿವೇದನೇ ವಿನಿಯೋಗ: ||
ಓಂ ಭೂರ್ಭುವಸ್ಸುವ: | ತತ್ಸವಿತುರ್ವರೇಣ್ಯಂ | ಭರ್ಗೋದೇವಸ್ಯ ಧೀಮಹಿ |
ಧಿಯೋ ಯೋ ನ: ಪ್ರಚೋದಯಾತ್ ||
(ಗಾಯತ್ರೀ ಮಂತ್ರವನ್ನು ಪಠಿಸುತ್ತಾ, ನೈವೇದ್ಯಕ್ಕಾಗಿ ಸಮರ್ಪಿಸಿರುವ ಪದಾರ್ಥಗಳ ಮೇಲೆÉ ಪ್ರೋಕ್ಷಿಸಿ)
ಸತ್ಯಂ ತ್ವರ್ತೇನ (ಸತ್ಯಂತ್ವಾ ಋತೇನ) ಪರಿಷಿಂಚಾಮಿ ರಕ್ಷಸ್ವ
(ನೀರಿನಿಂದ ಸುತ್ತು ಕಟ್ಟಬೇಕು)
ಶಂಖ ಚಕ್ರ ಸುರಭಿ ಧೇನು ತಾಕ್ಷ್ರ್ಯ ಇತಿ ಪಂಚ ಮುದ್ರಾ: ಪದಶ್ರ್ಯ |
ಧೇನು ಮುದ್ರಯಾ ಅಮೃತೀಕೃತ್ಯ | (ಧೇನು ಮುದ್ರಾಂ ಪ್ರದಶ್ರ್ಯ)
ಕಾಮಧೇನು ಸ್ಮರಾಮಿ |
ಅಮೃತಂ ಅಸ್ತು | ಅಮೃತೋಪಸ್ತರಣಮಸೀ | ಸ್ವಾಹಾ ||
(ನೈವೇದ್ಯ ಪದಾರ್ಥಗಳ ಮೇಲೆ ಒಂದು ಉದ್ದರಣೆ ನೀರನ್ನು ಹಾಕಬೇಕು)
ನೈವೇದ್ಯ ಪದಾರ್ಥಗಳನ್ನಿಟ್ಟಿರುವ ದಿಕ್ಕಿನಿಂದ ದೇವರಿರುವ ದಿಕ್ಕಿಗೆ ಕೈ ತೋರಿಸುತ್ತಾ, ದೇವರು ನೈವೇದ್ಯವನ್ನು ಸ್ವೀಕರಿಸಿದಂತೆ ಗ್ರಹಿಸಬೇಕು.
ಓಂ ಪ್ರಾಣಾಯ ಸ್ವಾಹಾ | ಓಂ ಅಪಾನಾಯ ಸ್ವಾಹಾ | ಓಂ ವ್ಯಾನಾಯ ಸ್ವಾಹಾ | ಓಂ ಉದಾನಾಯ ಸ್ವಾಹಾ | ಓಂ ಸಮಾನಾಯ ಸ್ವಾಹಾ | ಓಂ ದೇವೆಭ್ಯ: ಸ್ವಾಹಾ | ಓಂ ಬ್ರಹ್ಮಣೇ ಸ್ವಾಹಾ ||
ಓಂ ಚಂದ್ರಮಾ ಮನಸೋ ಜಾತ: | ಚಕ್ಷೋ: ಸೂರ್ಯೋ ಅಜಾಯತ |
ಮುಖಾದಿಂದ್ರಶ್ಚಾಗ್ನಿಶ್ಚ | ಪ್ರಾಣಾದ್ವಾಯು ರಜಾಯತ ||
ಓಂ ಆದ್ರ್ರಾಂ ಪುಷ್ಕರಿಣೀಂ ಪುಷ್ಟಿಂ ಪಿಂಗಳಾಂ ಪದ್ಮಮಾಲಿನೀಂ |
ಚನ್ದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||
ಸಾಂಗಾಭ್ಯ: ಸಾಯುಧಾಭ್ಯ: ಸವಾಹನಾಭ್ಯ: ಸಪರಿವಾರಾಭ್ಯ: ಸರ್ವಾಲಂಕಾರ ಭೂಷಿತಾಭ್ಯ: | ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತಭ್ಯಾಸ ಸರ್ವಾಭ್ಯೋ ದೇವತಾಭ್ಯೋ ನಮ: | ನಾರಿಕೇಲಫಲಂ ನಿವೇದಯಾಮಿ (ತೆಂಗಿನಕಾಯಿ), ಕದಳೀಫಲಂ ಸಮರ್ಪಯಾಮಿ (ಬಾಳೇಹಣ್ಣು), ಭಕ್ಷ್ಯ ಭೋಜ್ಯ ಚೋಷ್ಯ ಲೇಹ್ಯ ಪರಮಾನ್ನ ನಿವೇದನಂ ಸಮರ್ಪಯಾಮಿ | ಮಹಾ ನೈವೇದ್ಯಂ ಸಮರ್ಪಯಾಮಿ ||
ಮಧ್ಯೇ ಮಧ್ಯೇ ಸ್ವಾದೂದಕಂ (ಅಮೃತ ಪಾನೀಯಂ) ಸಮರ್ಪಯಾಮಿ | ಅಮೃತಾಪಿಧಾನಮಸಿ |
(ಪ್ರತಿಸಾರಿಯೂ ಉದ್ಧರಣೆಯಿಂದ ನೀರನ್ನು ತೆಗೆದು ಅಘ್ರ್ಯಪಾತ್ರೆಯಲ್ಲಿ ಬಿಡಬೇಕು)
ಉತ್ತರಾಪೋಶನಾರ್ಥೇ ಜಲಂ ಸಮರ್ಪಯಾಮಿ | (ಒಂದು ಉದ್ದರಣೆ ನೀರನ್ನು ಆಘ್ರ್ಯಪಾತ್ರೆಗೆ ಬಿಡಬೇಕು)
ಹಸ್ತ ಪ್ರಕ್ಷಾಳನಾರ್ಥೇ ಜಲಂ ಸಮರ್ಪಯಾಮಿ | (ಒಂದು ಉದ್ದರಣೆ ನೀರನ್ನು ಬಿಡಬೇಕು)
ಪಾದ ಪ್ರಕ್ಷಾಳನಾರ್ಥೇ ಜಲಂ ಸಮರ್ಪಯಾಮಿ | (ಒಂದು ಉದ್ದರಣೆ ನೀರನ್ನು ಬಿಡಬೇಕು)
ಗಂಡೂಷಾರ್ಥೇ ಜಲಂ ಸಮರ್ಪಯಾಮಿ | (ಒಂದು ಉದ್ದರಣೆ ನೀರನ್ನು ಬಿಡಬೇಕು)
ಶುದ್ಧಾಚಮನಾರ್ಥೇ ಜಲಂ ಸಮರ್ಪಯಾಮಿ | (ಒಂದು ಉದ್ದರಣೆ ನೀರನ್ನು ಬಿಡಬೇಕು)
ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ | (ಹೂವಿಗೆ ಗಂಧ ಹಚ್ಚಿ, ದೇವರ ಮೂರ್ತಿಯ ಮೇಲೆ ಹಾಕಬೇಕು)
ಬಲಿಹರಣಂ :
ನೈವೇದ್ಯಕ್ಕೆ ಇಟ್ಟಂತಹ ಪದಾರ್ಥಳಲ್ಲಿ ಅಲ್ಪಭಾಗವನ್ನು ತೆಗೆದು ಎಲೆಯ ಮೇಲೆ ಹಾಕಿ, ಅದರ ಮೇಲೆ ಒಂದು ಉದ್ಧರಣೆ ನೀರನ್ನು ಬಿಡುವುದು)
ಅಯಂ ಬಲಿಹರಣ ನಿವೇದಯಾಮಿ
ಬಲಿರ್ವಿಭೀಷಣೋ ಭೀಷ್ಮ: ಕಪಿಲೋ ನಾರದೋರ್ಜುನ: |
ಪ್ರಹ್ಲಾದಶ್ಚಾಂಬರೀಷಶ್ವ ಹನೂಮಚ್ಯಕ ಶೌನಕ: |
ಬಾಣ ರಾವಣ ಚಂಡೇಶ ನಂದಿ ಭೃಂಗಿ ರಿಟಾದಯ |
ಮಹಾದೇವ ಪ್ರಸಾದಂ ಚ ಸರ್ವೇ ಗೃಣಂತು ಶಾಂಭವಾ: ||
ಸನಕ ಸನಂದನಾದಿ ದೇವತಾಭ್ಯೋ ನಮ: |
ಬಾಣಾದಿಭ್ಯೋ ನಮ: ಬಲಿಹರಣಂ ವಿಸರ್ಜಯಾಮಿ ||
ಸರ್ವೋಪಚಾರ ಪೂಜಾಂ ಸಮರ್ಪಯಾಮಿ ||
ಅಯಂ ಮೇ ಇತ್ಯಸ್ಯ ಗೌಪಾಯನೋ ಹಸ್ತೋ ಅನುಷ್ಟಪ್ ||
ಓಂ ಅಯಂ ಮೇ ಹಸೋ ಭಗವಾನಯಂ ಮೇ ಭಗತ್ತರ: |
ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಶನ: |
ತದ್ವಿಷ್ಣೋರ್ಮೇಧಾತಿಥಿರ್ವಿಷ್ಣುರ್ಗಾಯತ್ರೀ ಪೂಜಾಂತೇ ವಿಷ್ಣು ಸ್ಮರಣೇ ವಿನಿಯೋಗ: ||
ಓಂ ತದ್ವಿಷ್ಣೋಂ: ಪರಮಂ ಪದಮ್ ಸದಾ ಪಶ್ಯಂತಿ ಸೂರಯ: ||
ದಿವೀವ ಚಕ್ಷುರಾತತಂ | ತದ್ವಿಪ್ರಾಸೋ ವಿಪನ್ಯವೋ ಜಾಗೃವಾಂಸ:
ಸಮಿಂದತೇ ವಿಷ್ನೋರ್ಯತ್ಪರಮಂ ಪದಂ ||
ತಾಂಬೂಲಂ ನಿವೇದಯಾಮಿ ||
ಬಾಯ ಶುದ್ಧಿಗಾಗಿ ವೀಳ್ಯದ ಎಲೆಯನ್ನು, ಅಡಿಕೆಗಳನ್ನು ಸಮರ್ಪಿಸುವುದು.
ಎಲೆ-ಅಡಿಕೆಯ ಮೇಲೆ ಒಂದು ಉದ್ದರಣೆ ನೀರನ್ನು ಹಾಕಿ, ವೀಳ್ಯದೆಲೆಯ ತೊಟ್ಟು-ತುದಿಯನ್ನು
ಮುರಿಯುವುದು. ನಂತರ ಆಚಮನಕ್ಕಾಗಿ ಒಂದು ಉದ್ದರಣೆ ನೀರನ್ನು ಅಘ್ರ್ಯ ಪಾತ್ರೆಯಲ್ಲಿ ಬಿಡುವುದು.
ನಂತರ ಪುಷ್ಪವನ್ನು ದೇವರಿಗೆ ಸಮರ್ಪಿಸುವುದು.
ಪೂಗೀ ಫಲ ಸಮಾಯುಕ್ತಂ ನಾಗವಲ್ಲೀದಳೈರ್ಯುತಂ |
ಕರ್ಪೂರ ಚೂರ್ಣಸಂಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಂ
ಸುವರ್ಣಪುಷ್ಪ ಸಮರ್ಪಣೆ |
ಹಿರಣ್ಯಗರ್ಭ ಗರ್ಭಸ್ಥಂ ಹೇಮಬೀಜಂ ವಿಭಾವಸೋ |
ಅನಂತ ಪುಣ್ಯ ಫಲದಂ ಅತಶ್ಶ್ಯಾಂತಿಂ ಪ್ರಯಚ್ಛಮೇ ||
ಆವಾಹಿತಭ್ಯಾಸ ಸರ್ವಾಭ್ಯೋ ದೇವತಾಭ್ಯೋ ನಮ: | ಸುವರ್ಣ ಪುಷ್ಪ ದಕ್ಷಿಣಾನ್ ಸಮರ್ಪಯಾಮಿ.
(ಪುಷ್ಪವನ್ನು ದೇವರಿಗೆ ಸಮರ್ಪಿಸುವುದು)
ಅಥ ನೀರಾಜನಂ (ಉತ್ತರ ನೀರಾಜನಂ)
(ಘಂಟೆ, ಜಾಗಟೆ, ಶಂಖ ಇತ್ಯಾದಿ ಮಂಗಳವಾದ್ಯಗಳನ್ನು ಬಾರಿಸುತ್ತಾ ತುಪ್ಪದ ಬತ್ತಿ ಅಥವಾ
ಕರ್ಪೂರವನ್ನು ಹಚ್ಚಿ, ಹಲಗಾರತಿಯ/ತಟ್ಟೆಯಲ್ಲಿ ಹೂವು, ಪತ್ರೆ, ಅಕ್ಷತೆಯನ್ನು ಇಟ್ಟುಕೊಂಡು ಇದರ ಮೇಲೆ ಉದ್ದರಣೆಯಿಂದ ನೀರುಹಾಕಿ, ದೇವರ ಪಾದಸ್ಥಾನದಲ್ಲಿ 3 ಬಾರಿ, ಹೃದಯಸ್ಥಾನದಲ್ಲಿ 3 ಬಾರಿ,
ಮುಖಸ್ಥಾನದಲ್ಲಿ 3 ಬಾರಿ, ಪಾದದಿಂದ ಶಿರಸ್ಸಿನವರೆಗೂ 3 ಬಾರಿ ಆರತಿ ಮಾಡಬೇಕು.
ನಂತರ ಗಂಟೆಯನ್ನು ಕೆಳಗಿಟ್ಟು, ಅದಕ್ಕೆ ಹೂವು ಅಕ್ಷತೆ ಹಾಕಿ, ಆರತಿ ಎತ್ತಿ, ಒಂದು ಉದ್ಧರಣೆ ನೀರನ್ನು ಅಘ್ರ್ಯಪಾತ್ರೆಯಲ್ಲಿ ವಿಸರ್ಜಿಸುವುದು.
ಹಲಗಾರತಿ/ತಟ್ಟೆಯಲ್ಲಿರುವ ಪತ್ರ,ಪುಷ್ಪವನ್ನು ಉರಿಯುತ್ತಿರುವ ಆರತಿಗೆ ತೋರಿಸಿ, ಅದನ್ನು ದೇವರಿಗೆ
ಸಮರ್ಪಿಸಬೇಕು. ಅನಂತರ ಪೂಜೆ ಮಾಡುವ ವ್ಯಕ್ತಿಯು ಮೊದಲು ಆರತಿ ತೆಗೆದುಕೊಂಡು, ಇತರರಿಗೆ
ನಂತರ ಆರತಿ ಕೊಡಬೇಕು)
ಶ್ರಿಯೇ ಜಾತ ಇತ್ಯಸ್ಯ ಆಂಗೀರಸ: ಕಣ್ವ: ಪವಮಾನ ಸೋಮ: ತ್ರಿಷ್ಟಪ್ ||
ಧ್ರುವಾದ್ಯೌ: ಇತ್ಯನಯೋ: ಆಂಗೀರಸೋ ಧ್ರುವೋ ಓಜಸ್ತುತಿರನುಷ್ಟಪ್ ||
ಓಂ ಶ್ರಿಯೇ ಜಾತ: ಶ್ರಿಯ ಆ ನಿರಿಯಾಯ ಶ್ರಿಯಂವಯೋಜರಿತೃಭ್ಯೋ ದಧಾತಿ |
ಶ್ರಿಯಂ ವಸಾನಾ ಅಮೃತತ್ವಮಾಯನ್ಭವಂತಿ ಸತ್ಯಾ ಸಮಿಥಾ ಮಿತದ್ರೌ |
ಧ್ರುವಾ ದ್ಯೌ ಧ್ರ್ರುವಾ ಪೃಥಿವೀ ಧ್ರುವಾಸ: ಪರ್ವತಾ ಇಮೇ |
ಧ್ರುವಂ ವಿಶ್ವಮಿದಂ ಜಗದ್ಧ್ರುವೋ ರಾಜಾ ವಿಶಾಮಯಂ ||
ಧ್ರುವಂ ತೇ ರಾಜಾ ವರುಣೋ ಧ್ರುವಂ ದೇವೋ ಬೃಹಸ್ಪತಿ: |
ಧ್ರುವಂತ ಇಂದ್ರಶ್ಚಾಗ್ನಿಶ್ಚ ರಾಷ್ಟ್ರಂ ಧಾರಯತಾಂ ಧ್ರುವಂ ||
ಓಂ ಹಿರಣ್ಯಪಾತ್ರಂ ಮಧೋ: ಪೂರ್ಣಂ ದಧಾತಿ | ಮಧುವ್ಯೋಸಾನೀತಿ |
ಏಕಧಾ ಬ್ರಹ್ಮಣ ಉಪಹರತಿ | ಏಕದೈವ ಯಜಮಾನ ಆಯುಸ್ತೇಜೋ ದಧಾತಿ ||
ಓಂ ಸಾಂಗ್ರಣ್ಯೈಷ್ಟ್ಯಾ ಯಜತೇ | ಇಮಾಂ ಜನತಾಗ್‍ಂ ಸಂಗೃಣ್ಣಾನೀತಿ |
ದ್ವಾದಶಾ ರತ್ನೀ ರಶನಾ ಭವತಿ | ದ್ವಾದಶಮಾಸಾಸ್ಸಂವತ್ಸರ: |
ಸಂವತ್ಸರ ಮೇವಾವರುಂಧೇ | ಮೌಂಜೀ ಭವತಿ | ಊಗ್ರ್ವೈ ಮುಂಜಾ: |
ಊರ್ಜಮೇವಾ ವರುಂದೇ | ಚಿತ್ರಾ ನಕ್ಷತ್ರಂ ಭವತಿ | ಚಿತ್ರಂ ವಾ ಏತತ್ಕರ್ಮ |
ಯದಶ್ವಮೇಧಸ್ಸಮೃದ್ಧ್ಯೈ ||
ಸೋಮೋ ವಾ ಏತಸ್ಯ ರಾಜ್ಯಮಾಧತ್ತೆ | ಯೋರಾಜಾಸನ್ ರಾಜ್ಯೋವಾ
ಸೋಮೇನ ಯಜತೇ | ದೇವಸು ವಾ ಮೇತಾನಿ ಹವೀಂಗ್‍ಂಷಿ ಭವಂತಿ |
ಏತಾವಂತೋ ವೈದೇವಾನಾಗ್‍ಂ ಸವಾ: | ತ ಏವಾಸ್ಮೈ ಸವಾನ್ ಪ್ರಯಚ್ಛಂತಿ |
ತ ಏನಂ ಪುನಸ್ಸುವಂತೇ ರಾಜ್ಯಾಯ | ದೇವಸೂ ರಾಜಾ ಭವತಿ ||
ಓಂ ಸಾಂಗಾಭ್ಯ: ಸ ಪರಿವಾರಾಭ್ಯ: ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತ ಸರ್ವಾಭ್ಯೋ ದೇವತಾಭ್ಯೋ ನಮ: | ವೇದೋಕ್ತ ಮಂಗಲ ನೀರಾಜನಂ ದರ್ಶಯಾಮಿ ||
ನೀರಾಜನಾನಂತರಂ ಆಚಮನೀಯಂ ಸಪರ್ಪಯಾಮಿ
(ಒಂದು ಉದ್ಧರಣೆ ನೀರನ್ನು ಅಘ್ರ್ಯ ಪಾತ್ರೆಯಲ್ಲಿ ಬಿಡುವುದು)
ಅಥ ಮಂತ್ರ ಪುಷ್ಪಂ
(ಕೈಯಲ್ಲಿ ಪುಷ್ಪವನ್ನು ಹಿಡಿದುಕೊಂಡು)
ಓಂ ಯಜ್ಞೇನ ಯಜ್ಞಮಯಜಂತ ದೇವಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ |
ತೇ ಹ ನಾಕಂ ಮಹಿಮಾನ: ಸಚಂತ ಯತ್ರ ಪೂರ್ವೇ ಸಾಧ್ಯಾ:ಸಂತಿ ದೇವಾ:
ತದ್ವಿಷ್ಣೋ: ಪರಮಂ ಪದಂ ಸದಾಪಶ್ಯಂತಿ ಸೂರಯ: |
ದಿವೀವ ಚಕ್ಷುರಾತತಂ | ತದ್ವಿಪ್ರಾಸೋವಿಪನ್ಯವೋ ಜಾಗೃವಾಂ ಸಸ್ಸಮಿಂಧತೇ |
ವಿಷ್ಣೋರ್ಯತ್ಪರಮಂ ಪದಂ ||
ಅಸ್ಮೇರುದ್ರಾ ಇತ್ಯಸ್ಯ ಪ್ರಗಾಥ: ಕಾಣ್ವೋ ದೇವಾ: ತ್ರಿಷ್ಟುಪ್
ಗೌರೀರ್ಮಿಮಾಯೇತ್ಯಸ್ಯ ಔಚಥ್ಯೋ ಧೀರ್ಘತಮಾ ಉಮಾ ಜಗತೀ |
ಓಂ ಅಸ್ಮೇ ರುದ್ರಾ ಮೇಹನಾ ಪರ್ವತಾಸೋ ವೃತ್ರಹತ್ಯೇ ಭರಹೂತೌ ಸಜೋಷಾ: |
ಯ:ಶಂಸತೇ ಸ್ತುವತೇ ಧಾಯಿ ಪಜ್ರ ಇಂದ್ರ ಜ್ಯೇಷ್ಠಾ ಅಸ್ಮಾ ಅವಂತು ದೇವಾ: ||
ಓಂ ಗೌರೀಮಿರ್ಮಾಯ ಸಲಿಲಾನಿತಕ್ಷತ್ಯೇಕಪದೀ ದ್ವಿಪದೀ ಸಾ ಚತುಷ್ಪದೀ |
ಅಷ್ಟಾಪದೀ ನವಪದೀ ಬಭೂವುಷೀ ಸಹಸ್ರಾಕ್ಷರಾ ಪರಮೇ ವ್ಯೋಮನ್ ||
ರಾಜಾಧಿರಾಜಾಯ ಪ್ರಸಹ್ಯ ಸಾಹಿನೇ | ನಮೋವಯಂ ವೈಶ್ರವಣಾಯ ಕುರ್ಮಹೇ |
ಸ ಮೇ ಕಾಮಾನ್ಕಮಕಾಮಾಯ ಮಹ್ಯಂ | ಕಾಮೇಶ್ವರೋ ವೈಶ್ರವಣೋ ದದಾತು |
ಕುಬೇರಾಯ ವೈಶ್ರವಣಾಯ | ಮಹಾರಾಜಾಯ ನಮ: ||
ಪರ್ಯಾಪ್ತ್ಯಾ ಅನಂತರಾಯಾಯ ಸರ್ವಸ್ತೋಮೋತಿರಾತ್ರ ಉತ್ತಮಮಹರ್ಭವತಿ ಸರ್ವಸ್ಯಾಪ್ತ್ಯೆ
ಸರ್ವಸ್ಯ ಜಿತ್ತ್ಯೈ ಸರ್ವಮೇವ ತೇನಾಪ್ನೋತಿ ಸರ್ವಂ ಜಯತಿ ||
ಯೋ ವೇದಾದೌ ಸ್ವರ: ಪ್ರೋಕ್ತೋ ವೇದಾಂತೇ ಚ ಪ್ರತಿಷ್ಠಿತ: | ತಸ್ಯ ಪ್ರಕೃತಿ ಲೀನಸ್ಯ
ಯ: ಪರಸ್ಸ ಮಹೇಶ್ವರ: ||
ಸಾಂಗಾಭ್ಯ: ಸಾಯುಧಾಭ್ಯ: ಸವಾಹನಾಭ್ಯ: ಸಪರಿವಾರಾಭ್ಯ: ಸಶಕ್ತಿಕಾಭ್ಯ: ಸರ್ವಾಲಂಕಾರ
ಭೂಷಿತಾಭ್ಯ: | ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತÀÀ ಸರ್ವಾಭ್ಯೋ ದೇವತಾಭ್ಯೋ ನಮ: | ಯಥಾ ಸಂಭವ ಪುಷ್ಪಾಂಜಲಿಂ ಸಮರ್ಪಯಾಮಿ.
ಅಥ ಪ್ರದಕ್ಷಿಣಂ
ಓಂ ನಾಭ್ಯಾ ಆಸೀದಂತರಿಕ್ಷಂ ಶೀಷ್ರ್ಣೋ ದೌ: ಸಮವರ್ತತ |
ಪದ್ಭ್ಯಾಂ ಭೂಮಿರ್ದಿಶ: ಶ್ರೋತ್ರಾತ್ತಥಾಲೋಕಾ ಅಕಲ್ಪಯನ್ ||
ಓಂ ಆದ್ರ್ರಾಂ ಯ: ಕರಿಣೀಂ ಯಷ್ಟೀಂ ಸುವರ್ಣಾಂ ಹೇಮಮಾಲಿನೀಂ |
ಸೂರ್ಯಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ: ||
ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ ||
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಾತ್ ಪದೇ ಪದೇ |
ಪುಣ್ಯಾತ್ಮಾ ಪುಣ್ಯಸಂಭವ: (ನಮ್ಮ ನಾವು ಪಾಪತ್ಮ ಎಂದು ಕರೆದುಕೊಳ್ಳವುದು ನಕಾರಾತ್ಮಕ ಯೋಚನೆ)
ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ ||
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ |
ತಸ್ಮಾತ್ ಕಾರುಣ್ಯ ಭಾವೇನ ರಕ್ಷರಕ್ಷ ಮಹೇಶ್ವರ.
ಸಾಂಗಾಭ್ಯ: ಸಾಯುಧಾಭ್ಯ: ಸವಾಹನಾಭ್ಯ: ಸಪರಿವಾರಾಭ್ಯ: ಸಶಕ್ತಿಕಾಭ್ಯ: ಸರ್ವಾಲಂಕಾರ
ಭೂಷಿತಾಭ್ಯ: | ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತÀÀ ಸರ್ವಾಭ್ಯೋ ದೇವತಾಭ್ಯೋ ನಮ: | ಪ್ರದಕ್ಷಿಣಂ ಕರೋಮಿ ||
(ಪ್ರದಕ್ಷಿಣ ಮಾಡಬೇಕು)
ಅಥ ನಮಸ್ಕಾರಾ:
ಓಂ ಸಪ್ತಾಸ್ಯಾಸನ್ಪರಿಧಯಸ್ತ್ರಿ: ಸಪ್ತ ಸಮಿಧ: ಕೃತಾ: |
ದೇವಾ ಯದ್ಯಜ್ಞಂ ತನ್ವಾನಾ ಅಬಧ್ನನ್ಪುರುಷಂ ಪಶುಂ ||
ಓಂ ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಂ |
ಯಸ್ಯಾಂ ಹಿರಣ್ಯಂ ಪ್ರಭೂತಂ ಗಾವೋ ದಾಸ್ಯೋಶ್ವಾನ್ವಿಂದೇಯಂ ಪುರುಷಾನಹಂ ||
ನಮ: ಸರ್ವಹಿತಾರ್ಥಾಯ ಜಗದಾಧಾರಹೇತವೇ | ಸಾಷ್ಟಾಂಗೋಯಂ
ಪ್ರಣಾಮಸ್ತೇ ಪ್ರಯತ್ನೇನ ಮಯಾ ಕೃತಾ || ನಮಸ್ಕರೋಮಿ. (ನಮಸ್ಕಾರ ಮಾಡಬೇಕು)
ಸ್ವಸ್ತಿವಾಚನಂ :
ಸ್ವಸ್ತಿಪ್ರಜಾಭ್ಯ: ಪರಿಪಾಲಯಂತಾಂ | ನ್ಯಾಯೇನಮಾರ್ಗೇಣ ಮಹೀಂ ಮಹೀಶಾ : |
ಗೋಬ್ರಾಹ್ಮಣೇಭ್ಯ: ಶುಭಮಸ್ತು ನಿತ್ಯಂ | ಲೋಕಾಸ್ಸಮಸ್ತಾ: ಸುಖಿನೋ ಭವಂತು ||
ಸರ್ವೇಜನಾ: ಸುಖಿನೋ ಭವಂತು | ಸಮಸ್ತ ಸನ್ಮಂಗಳಾನಿ ಭವಂತು |
ಇಷ್ಟ ಕಾಮ್ಯಾರ್ಥ ಸಿದ್ಧಿರಸ್ತು | ಸ್ವಸ್ತ್ಯಸ್ತು || ಭದ್ರಂ ಶಿವಂ ಮಂಗಳಂ | ಹರಿ: ಓಂ ||
ಪ್ರಸನ್ನಾಘ್ರ್ಯಂ / ಪುನರಘ್ರ್ಯ ಕರಿಷ್ಯೇ ||
ಒಂದು ಉದ್ಧರಣೆ ನೀರನ್ನು ಅಘ್ರ್ಯಪಾತ್ರೆಯಲ್ಲಿ ಬಿಡವುದು. ಇದನ್ನು ತರ್ಪಣದಂತೆ ಭಾವಿಸಲಾಗುತ್ತದೆ.
ಋಣರೋಗಾದಿ ದಾರಿದ್ರ್ಯ ಪಾಪಕ್ಷುಧ್ರಪಮೃತ್ಯವ: |
ಭಯ ಶೋಕ ಮನಸ್ತಾಪಾ ನಶ್ಶ್ಯಂತು ಮಮ ಸರ್ವದಾ ||
(ಅಕ್ಷತೆ ಮತ್ತು ಒಂದು ಉದ್ದರಣೆ ನೀರನ್ನು ಕೈಯಲ್ಲಿ ಹಾಕಿಕೊಂಡು)
ಓಂ ತತ್ಪರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ |
ತನ್ನೋರುದ್ರ: ಪ್ರಚೋದಯಾತ್ ||
ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ |
ತನ್ನೋ ವಿಷ್ಣು: ಪ್ರಚೋದಯಾತ್ ||
ಓಂ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ |
ತನ್ನೋ ಸೂರ್ಯ ಪ್ರಚೋದಯಾತ್ ||
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ |
ತನ್ನೋ ದಂತಿ: ಪ್ರಚೋದಯಾತ್ ||
ಓಂ ಕಾತ್ಯಾಯನಾಯ ವಿದ್ಮ ಹೇ ಕನ್ಯಕುಮಾರಿ ಧೀಮಹಿ |
ತನ್ನೋ ದುರ್ಗಿ ಪ್ರಚೋದಯಾತ್ ||
(ಪಂಚಪಾತ್ರೆಯಲ್ಲಿ ನೀರನ್ನು ಬಿಟ್ಟು, ಅಕ್ಷತೆಯನ್ನು ಕೈಯಲ್ಲೇ ಹಿಡಿದುಕೊಂಡು)
ಪ್ರಾರ್ಥನಾಂ ಕರಿಷ್ಯೇ ||
ಅಪರಾಧ ಸಹಸ್ರಾಣಿ ಕ್ರಿಯಂತೇಹರ್ನಿಶಂ ಮಯಾ |
ದಾಸೋಹಮಿತಿ ಮಾಂ ಮತ್ವಾ ರಕ್ಷ ಮಾಂ ಪರಮೇಶ್ವರ ||
ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ |
ಮಹೇಶ ಕೃಪಯಾ ದೇಹಿ ತ್ವಯ ಭಕ್ತಿಮಚಂಚಲಾಂ |
ಗತಂ ಪಾಪಂ ಗತಂ ದು:ಖಂ ಗತಂ ದಾರಿದ್ರ್ಯಮೇವ ಚ |
ಆಗತಾ ಸುಖ ಸಂಪತ್ತಿ: ವಿಶ್ವೇಶ ತವ ದರ್ಶನಾತ್ ||
ಅನವದ್ಯಾನಿ ಯಾನೀಹ ಲೋಕದ್ವಯ ಹಿತಾನಿ ಚ |
ಮನ್ಯಸೇ ದೇವ ದೇಯಾನಿ ತ್ವತ್ತ್ಪಾದಾಬ್ಜ ಶ್ರಿತಾಯ ಮೇ ||
ಸಾಂಗಾಭ್ಯ: ಸಾಯುಧಾಭ್ಯ: ಸವಾಹನಾಭ್ಯ: ಸಪರಿವಾರಾಭ್ಯ: ಸಶಕ್ತಿಕಾಭ್ಯ: ಸರ್ವಾಲಂಕಾರ
ಭೂಷಿತಾಭ್ಯ: | ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾಭ್ಯೋ: ನಮ: | ಆವಾಹಿತÀÀ ಸರ್ವಾಭ್ಯೋ ದೇವತಾಭ್ಯೋ ನಮ: | ಮನೋರರ್ಥಾ/ಮನಸಾಭೀಷ್ಟ ಪ್ರಾರ್ಥಯಾಮಿ.
(ದೇವರ ಮೂರ್ತಿಗಳ ಮೇಲೆ ಅಕ್ಷತೆಯನ್ನು ಹಾಕಿ ನಮಸ್ಕರಿಸುವುದು)
ಪುನ: ಪೂಜಾಂ ಕರಿಷ್ಯೇ ||
(ಪುಷ್ಪ-ಅಕ್ಷತೆಯನ್ನು ದೇವರಿಗೆ ಸಮರ್ಪಿಸುವುದು)
ಪೂಜಾಂತೇ ಆರಾಧಿತಾನಾಂ ದೇವಾನಾಂ ಪುನ:ಪೂಜಾಂ ಕರಿಷ್ಯೇ |
ಛತ್ರಂ ಧಾರಯಾಮಿ | ಚಾಮರೇಣ ವೀಜಯಾಮಿ | ಗೀತಂ ಗಾಯಾಮಿ |
ನಾಟ್ಯಂ ನಟಾಮಿ | ಆಂದೋಳಿಕಾಮಾರೋಹಯಾಮಿ |
ಆಶ್ವಮಾರೋಹಯಾಮಿ | ಗಜಮಾರೋಹಯಾಮಿ | ವೇದಪಾರಾಯಣಂ ಸಮರ್ಪಯಾಮಿ |
ಶಾಸ್ತ್ರ ಪಾರಾಯಣಂ ಸಮರ್ಪಯಾಮಿ | ಪುರಾಣ ಶ್ರವಣಂ ಸಮರ್ಪಯಾಮಿ |
ಪಂಚಾಂಗಶ್ರವಣಂ ಸಮರ್ಪಯಾಮಿ | ಸಮಸ್ತ ರಾಜೋಪಚಾರ, ದೇವೋಪಚಾರ, ಸರ್ವೋಪಚಾರ ಪೂಜಾರ್ಥೇ ಅಕ್ಷರ್ತಾ ಸಮರ್ಪಯಾಮಿ |
ಕ್ರಿಯಾಲೋಪ ಪ್ರಾಯಶ್ಚಿತ್ತ:
( ಅಕ್ಷತೆ, ತುಳಸಿ ಮತ್ತು ಒಂದು ಉದ್ದರಣೆ ನೀರನ್ನು ಕೈಯಲ್ಲಿ ಹಾಕಿಕೊಂಡು, ಆತ್ಮಮುದ್ರೆಯಿಂದ ನೀರನ್ನು ಆಘ್ರ್ಯಪಾತ್ರೆಯಲ್ಲಿ ಬಿಟ್ಟು, ಹೂವು/ಅಕ್ಷತೆ/ತುಳಸಿಯನ್ನು ದೇವರಿಗೆ ಅರ್ಪಿಸುವುದು)
ಯಸ್ಯ ಸ್ಮøತ್ಯಾ ಚ ನಾಮೋಕ್ತ್ಯಾ ತಪ: ಪೂಜ ಕ್ರಿಯಾದಿಷು: | ನ್ಯೂನಂ ಸಂಪೂರ್ಣತಾಂ ಯಾತು
ಸದ್ಯೋವಂದೇ ತಮಚ್ಯುತಂ | ಮಂತ್ರಹೀನಂ, ಕ್ರಿಯಾಹೀನಂ, ಭಕ್ತಿಹೀನಂ, ಸುರಾರ್ಚಿತೇ |
ಯತ್ಪೂಜಿತಂ ಮಯಾದೇವ (ದೇವಿ) ಪರಿಪೂರ್ಣಂ ತದಸ್ತು ಮೇ ||
ಅನೇನ ಮಯಾಕೃತೇನ
(ಶ್ರೀವೆಂಕಟೇಶ್ವರಾದಿ ಪಂಚಾಯತನ) ಆಥವಾ ( ಇಷ್ಟದೇವತಾ/ ಕುಲದೇವತಾ / ಉದಾ: ಪರಮೇಶ್ವರ )
ಆರಾಧಿತ ದೇವಾ ಪೂಜಾರಾಧನೇನ ಭಗವಾನ್ ಸರ್ವಾತ್ಮಕ: ಸರ್ವಂ
ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾ: ಸುಪ್ರೀತ: ಪ್ರಸನ್ನ: ವರದೋ ಭವತು:
ಪೂಜಾಕಾಲೇ ಮಧ್ಯೇ ಮಂತ್ರ, ತಂತ್ರ, ಸ್ವರ, ವರ್ಣ, ಲೋಪದೋಷ ಪ್ರಾಯಶ್ಷಿತ್ತಾರ್ಥಂ
ನಾಮತ್ರಯ ಮಹಾಮಂತ್ರ ಜಪಂ ಕರಿಷ್ಯೇ || (ತರ್ಜನಿ, ಮಧ್ಯಮಾ ಮತ್ತು ಅನಾಮಿಕಾ ಬೆರಳುಗಳನ್ನು ಅಂಗುಷ್ಠದಿಂದ ಸವರುವುದು)
ಓಂ ಅಚ್ಯುತಾಯ ನಮ: | ಓಂ ಅನಂತಾಯ ನಮ: | ಓಂ ಗೋವಿಂದಾಯ ನಮ: || (3 ಸಲ)
ಓಂ ಅಚ್ಯುತಾನಂತ ಗೋವಿಂದೇಭ್ಯೋ ನಮೋನಮ: (1 ಸಲ)
ಕಾಯೇನ ವಾಚಾ ಮನಸಾ ಇಂದ್ರಿಯೈರ್ವಾ | ಬುದ್ಧ್ಯಾತ್ಮನಾ ವಾ ಪ್ರಕೃತೇ: ಸ್ವಬಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯನಾಯೇತಿ ಸಮರ್ಪಯಾಮಿ.
ನಮಸ್ಕರೋಮಿ || ಓಂ ತತ್ಸತ್ ಬ್ರಹ್ಮಾರ್ಪಣಮಸ್ತು ||
ಘಂಟಪೂಜಾ:
(ಘಂಟೆಯನ್ನು ನಾದಮಾಡಿ ಕೆಳಗೆ ಇಟ್ಟು ಮತ್ತು ಶಂಖಕ್ಕೂ ಒಂದೋಂದು ಉದ್ಧರಣೆ ನೀರನ್ನು ಹಾಕಿ,
ಗಂಧ ಪುಷ್ಪಾಕ್ಷತೆಗಳಿಂದ ಪೂಜಿಸಿ, ಘಂಟೆಯನ್ನು ದೇವರ ಬಲಭಾಗದಲ್ಲಿಯೂ, ಶಂಖವನ್ನು
ದೇವರ ಎಡಭಾಗದಲ್ಲಿಯೂ ಇಡಬೇಕು)
ಸನಕ, ಸನಂದನ, ಸನತ್ಕುಮಾರ, ಸನತ್ಸುಜಾತ ದೇವತಾಭ್ಯೋ ನಮ: |
ತೀರ್ಥೋದಕ ಸ್ನಾನಂ ಸಮರ್ಪಯಾಮಿ | ನಿರ್ಮಾಲ್ಯ ಗಂಧಂ ಸಮರ್ಪಯಾಮಿ |
ನಿರ್ಮಾಲ್ಯ ತುಲಸೀಪುಷ್ಪಂ ಸಮರ್ಪಯಾಮಿ. ಧೂಪಮಾಘ್ರಾಪಯಾಮಿ |
ದೀಪಂ ದರ್ಶಯಾಮಿ |
ಅಥವಾ
ಘಂಟಾಯೈ ನಮ: ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ.
ಶಂಖೋದಕ ಪ್ರೋಕ್ಷಣಂ ||
ಶಂಖಮದ್ಯೇಸ್ಥಿತಂ ತೋಯಂ ಬ್ರಾಮಿತಂ ಕೇಶವೋಪರಿ |
ಅಂಗಲಗ್ನಂ ಮನುಷ್ಯಾಣಾಂ ಬ್ರಹ್ಮಹತ್ಯಾಧಿಕಂ ದಹೇತ್ ||
ಇತಿ ಶಂಖೋದಕೇನ ಶಿರ: ಪ್ರೋಕ್ಷ್ಯ ||
( ಒಂದು ಸಲ ಆಚಮನ ಮಾಡಬೇಕು )
ತೀರ್ಥ ಗ್ರಹಣಂ
ಬಲಗೈ ಕೆಳಗೆ ಕರವಸ್ತ್ರ ಅಥವಾ ಎಡಗೈ ಇಟ್ಟುಕೊಂಡು ತೀರ್ಥವನ್ನು 3 ಸಾರಿ ಸ್ವೀಕರಿಸಿ
ಪ್ರಾಶನ ಮಾಡಬೇಕು. ಒಂದೇ ಕೈಯಿಂದ ತೀರ್ಥಪ್ರಾಶನ ಮಾಡಬಾರದು.
ಅಕಾಲಮೃತ್ಯುಹರಣಂ ಸರ್ವವ್ಯಾದಿ ನಿವಾರಣಂ |
ವಿಭು ಪಾದೋದಕಂ ಪೀತ್ವಾ ಪುನರ್ಜನ್ಮ ನ ವಿದ್ಯತೇ ||
ಸರ್ವಪಾಪ ಉಪಶಮನಂ ಶ್ರೀ __________ (ವಿಷ್ಣು, ಪರಮೇಶ್ವರ, ದೇವೀ)
ಪಾದೋದಕಂ (ಪಾವನಂ) ಶುಭಂ |
ಶರೀರೇ ಜರ್ಝರೀಭೂತೇ ವ್ಯಾಧಿಗ್ರಸ್ತೇ ಕಳೇಬರೇ |
ಔಷಧಂ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿ: |
ಆಜನ್ಮಕೃತ ಪಾಪಾನಾಂ ಪ್ರಾಯಶ್ಚಿತ್ತಂ ದಿನೇದಿನೇ |
ಸಾಲಿಗ್ರಾಮ ಶಿಲಾವಾರಿ ಪಾಪಹಾರಿ ನಿಷೇವ್ಯತಾಮ್ ||
ಪ್ರಸಾದ ಧಾರಣಂ
(ಪೂಜೆ ಮಾಡಿದ ಪುಷ್ಪವನ್ನು ಸ್ವೀಕರಸಿ ಕಣ್ಣಿಗೆ ಒತ್ತಿಕೊಂಡು ತಲೆಯಲ್ಲಿ ಧಾರಣೆ ಮಾಡಿಕೊಳ್ಳುವುದು,
ತುಲಸಿಪತ್ರೆಯನ್ನು ಸೇವಿಸಬೇಕು)
ಅಯಂಮೇ ಹಸ್ತ ಇತ್ಯಸ್ಯ | ಗೌಪಾಯನೋ ಹಸೋನುಷ್ಟುಪ್ | ಪ್ರಸಾದ ಸ್ವೀಕರಣೇ ವಿನಿಯೋಗ: ||
ಅಯಂ ಮೇ ಹಸೋ ಭಗವಾನಯಂ ಮೇ ಭಗವತ್ತರ: |
ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಶನ: |
ಯಾಂತು ದೇವಗಣಾ: ಸರ್ವೇಪೂಜಾಮಾದಾಯ ಮತ್ಕøತಾಮ್ ||
ತವ ______(ವಿಷ್ಣು, ಪರಮೇಶ್ವರ, ದೇವೀ) ಪಾದಾರ್ಪಿತಂ ಪುಷ್ಮಂ ತತ್ಪುಷ್ಪಂ ಶಿರಸಾವಹಂ |
ಕೋಟಿಜನ್ಮ ಕೃತಂ ಪಾಪಂ ತತ್‍ಕ್ಷಣಾ ಪರನಶ್ಯತಿ||
ಯಾ: ಫಲಿನೀರ್ಯಾ ಅಫಲಾ ಅಪುಷ್ಪಯಾಶ್ಚ ಪುಷ್ಪಿಣೀ: ||
ಬೃಹಸ್ಪತಿ ಪ್ರಸೂತಾಸ್ತಾ ನೋ ಮುಂಚಂತ್ವಗ್‍ಂ ಹಸ: ||
ತಿಲಕ ಧಾರಣಂ :
(ತಾನು ಕುಳಿತು ಪೂಜೆ ಮಾಡಿದ ಆಸನದ ಕೆಳಗಿನ ಭೂಮಿಯನ್ನು ಪ್ರೋಕ್ಷಿಸಿ, ಬೆರಳಿನಿಂದ
ಸ್ಪರ್ಶಿಸುತ್ತಾ ತೇದು ತಿಲಕಧಾರಣೆ ಮಾಡಬೇಕು)
ಅದ್ಯಾ ನೋ ದೇವಸವಿತ: ಪ್ರಜಾವತ್ಸಾವೀಸ್ಸೌಭಗಂ | ಪರಾದುಸ್ವಪ್ನಿಯಗ್ ಂಸುವ |
ವಿಶ್ವಾನಿ ದೇವ ಸವಿತರ್ದುರಿತಾನಿ ಪರಾಸುವ || ಯದ್ಭದ್ರಂ ತನ್ನ ಆಸುವ ||
ಮಯಿಮಹೋ, ಮಯಿಯಶೋ, ಮಯಾಂದ್ರಿಯಂ ವೀರ್ಯಂ ||
*** ಶ್ರೀ ಕೃಷ್ಣಾರ್ಪಣಮಸ್ತು ***
ಇತಿ ನಿತ್ಯ ದೇವತಾರ್ಚನಂ ಸಂಪೂರ್ಣಂ
ಈ ಪೂಜಾ ವಿಧಾನದ ಬ್ಲಾಗ್ ನಲ್ಲಿ ಯಾವುದೇ ಮಾಹಿತಿ ತಪ್ಪಾಗಿದ್ದಲ್ಲಿ, ಬೆರಳಚ್ಚು ತಪ್ಪಾಗಿದ್ದಲ್ಲಿ ಹಾಗೂ ತಿದ್ದುಪಡಿಗಳು ಅವಶ್ಯಕವಿದಲ್ಲಿ ದಯವಿಟ್ಟು ನನ್ನ ವಿಳಾಸಕ್ಕೆ ಈ-ಮೈಲ್ ಮಾಡಲು ಕೋರುತ್ತೇನೆ. ನಿಮ್ಮ ಸಲಹೆ-ಸೂಚನೆಗಳಿಗೆ ಆದರದ ಸ್ವಾಗತ.
ರೆಪರೆನ್ಸ್ ಮಾಡಿದ ಪುಸ್ತಕಗಳು ಮತ್ತು ಸಲಹೆ ನೀಡಿದ ವ್ಯಕ್ತಿಗಳು :
1) ಋಗ್ವೇದ-ಸಂಕ್ಷಿಪ್ತ ದೇವತಾರ್ಚನ ದೀಪಿಕಾ : ಸಂಗ್ರಹ - ಸಿ. ಲಕ್ಷೀನಾರಾಯಣನ್, 1999, ಮೈಸೂರು.
2) ದೇವತಾರ್ಚನಂ : ಹರಿಹರಪುರ ಮಠ, 2002, ಕೊಪ್ಪ, ಚಿಕ್ಕಮಗಳೂರು.
3) ದೇವತಾರ್ಚನೆ (ನಿತ್ಯ ಪೂಜಾ ವಿಧಾನ): ಸಂಗ್ರಹ-ಕೆ.ವಿ. ವೆಂಕಟನರಸಿಂಹಯ್ಯ, ಬೆಂಗಳೂರು.
4) ಋಗ್ವೇದ ದೇವತಾರ್ಚನ ವಿಧಿ: ಲೇಖಕರು-ವಿದ್ವಾನ್ ಎಸ್.ವಿ. ಶ್ಯಾಮಭಟ್ಟ, ಬೆಂಗಳೂರು.
5) ಸಾರ್ಥ ಷೋಡಶ ಸಂಸ್ಕಾರ ರತ್ನಮಾಲಾ -ಪದ್ಮಾಕರ ಶಾಸ್ತ್ರೀ ಬಾಳ ಶಾಸ್ತ್ರೀ ಕ್ಷೀರಸಾಗರ, ಮಂಗಳೂರು.
6) ಪೂಜಾ ವಿಧಾನ ಬಗ್ಗೆ ಸಲಹೆ ಮತ್ತು ಪೂಜೆ ಮಾಡುವುದರ ಬಗ್ಗೆ ಪ್ರಾಯೋಗಿಕ ತರಬೇತಿ :
ಶ್ರೀ. ಮಹೇಶ್ ಕಾಕತ್ಕರ್, ಸಂಸ್ಕøತ ಉಪನ್ಯಾಸಕರು, ಶೃಂಗೇರಿ.
7) ಮತ್ತು ನಮ್ಮ ಪೂಜ್ಯ ತಂದೆಯವರಾದ ಶ್ರೀ. ಕೃಷ್ಣಮೂರ್ತಿ ವೆಂಕಟನಾರಯಣ (ಶ್ಯಾಮಣ್ಣ), ಹೊಸದುರ್ಗ, ಇವರು ಮಾಡುತ್ತಿದ್ದ ಪೂಜಾ ಕ್ರಮವನ್ನು ನೋಡಿ ಕಲಿತ ಕೆಲವು ವಿಷಯಗಳು.
ನನ್ನ ವಿಳಾಸ:
ಸತೀಶ ಎಂ.ವಿ.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಹಾಸನ
ಕರ್ನಾಟಕ. ಪಿನ್ – 573 201
16 ಉಪಚಾರಗಳು:
ಆವಾಹನ : ದೇವರನ್ನು ಧ್ಯಾನ ಮಾಡಿ, ಪೂಜೆ ಮಾಡುತ್ತಿರುವ ಸ್ಥಳಕ್ಕೆ ಆಹ್ವಾನಿಸುವುದು.
ಆಸನ : ದೇವರ ಮೂರ್ತಿಯನ್ನು ಇಡುವ ಸ್ಥಳ (ವೇದಿಕೆ ಅಥವಾ ಮಣೆ).
ಪಾದ್ಯ : ಪಾದ ಶುದ್ಧಗೊಳಿಸಲು/ ತೊಳೆಯಲು ನೀರು ಕೊಡುವುದು.
ಆಘ್ರ್ಯ : ಕೈ ಶುದ್ಧಗೊಳಿಸಲು/ ತೊಳೆಯಲು ನೀರು ಕೊಡುವುದು.
ಆಚಮನ : ಕುಡಿಯಲು ನೀರು ಕೊಡುವುದು.
ಸ್ನಾನ : (ಮಲಾಪಾಕರ್ಷಣ ಸ್ನಾನ, ಪಂಚಾಮೃತ ಅಭಿಷೇಕ, ಶುದ್ಧೋದಕ ಸ್ನಾನ):
ಮಂತ್ರಸ್ಥಾನ, ಪಂಚಾಮೃತದಿಂದ ಅಭಿಷೇಕ ಮತ್ತು ನೀರಿನಿಂದ ಸ್ನಾನ ಮಾಡಿಸುವುದು).
ವಸ್ತ್ರ : ಧರಿಸಲು ಉಡುಗೆ, ಗೆಜ್ಜೆ ವಸ್ತ್ರ, ಆಭರಣ, ಬಳೆ ಬಿಚ್ಚೋಲೆ ಗಳನ್ನು ಸಮರ್ಪಿಸುವುದು.
ಉಪವೀತ : ಜನಿವಾರವನ್ನು ಸಮರ್ಪಿಸುವುದು.
ಗಂಧ : ಸಾಣೇ ಕಲ್ಲಿನಿಂದ ಗಂಧವನ್ನು ತೇದು ಅರ್ಪಿಸುವುದು.
ಅಕ್ಷತೆ, ಹರಿದ್ರ, ಕುಂಕುಮ
ಪುಷ್ಪ : ಹೂ ಮಾಲೆ, ಬಿಡಿ ಹೂವು ಮತ್ತು ಪತ್ರೆಗಳಿಂದ ದೇವರ ಮೂರ್ತಿಯನ್ನು ಅಲಂಕರಿಸುವುದು.
ಧೂಪ : ಸುಗಂಧ ಪರಿಮಳದ ಧೂಪ (ಊದಿನ ಕಡ್ಡಿ/ಊದು ಬತ್ತಿ)ವನ್ನು ಅರ್ಪಿಸುವುದು.
ದೀಪ : ದೀಪಗಳನ್ನು ಸಮರ್ಪಿಸುವುದು.
ನೈವೇದ್ಯ, ತಾಂಬೂಲ: ದೇವರಿಗೆ ವಿವಧ ಭಕ್ಷ್ಯೆ , ಬೋಜನವನ್ನು ಅರ್ಪಿಸುವುದು, ನಂತರ ವೀಳ್ಯ, ಅಡಿಕೆ, ತೆಂಗಿನ ಕಾಯಿ ತಾಂಬೂಲ ಕೊಡುವುದು.
ನೀರಾಜನ (ಮಂಗಳಾರತಿ) : ಕರ್ಪೂರ/ಎಣ್ಣೆಯ ಬತ್ತಿ/ತುಪ್ಪದ ಬತ್ತಿಗಳಿಂದ ಮಂಗಳಾರತಿ ಮಾಡುವುದು.
ಪ್ರದಕ್ಷಿಣ-ನಮಸ್ಕಾರ : ಪ್ರದಕ್ಷಿಣ ನಮ್ಮಸ್ಕಾರವನ್ನು ಮಾಡುವುದು.
ಪ್ರಾರ್ಥನೆ : ನಮ್ಮ ಮನದ ಇಷ್ಟ/ಕೋರಿಕೆ ಯನ್ನು ದೇವರ ಬಳಿ ಪ್ರಾರ್ಥಿಸುವುದು.