ಉಚಿತ ಜ್ಯೋತಿಷ್ಯ
ಫಲಜ್ಯೋತಿಷ್ಯ ಸಲಹೆ
ಪ್ರತಿಯೊಬ್ಬರಿಗೂ ತಮ್ಮ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ಜ್ಯೋತಿಷ್ಯದ ಮಾರ್ಗದರ್ಶನ ಅಗತ್ಯ. ಇಂದಿನ ಒತ್ತಡಮಯ ಮತ್ತು ಯಾಂತ್ರಿಕ ಜೀವನಶೈಲಿಯಲ್ಲಿ ಜ್ಯೋತಿಷ್ಯ ಒಂದು ವರದಾನವೇ ಸರಿ. ಸರಿಯಾದ ಸಮಯದ ಆಯ್ಕೆಯಿಂದ ಯಾವುದೇ ಕಾರ್ಯ ಅವಶ್ಯವಾಗಿ ಯಶಸ್ವಿಯಾಗುತ್ತದೆ. ಸ್ವಲ್ಪವಾದರೂ ಪೂರ್ವಸೂಚನೆಯಿದ್ದರೆ ಕಾರ್ಯ ನಿರ್ವಹಣೆ ಬಹಳಷ್ಟು ಸುಲಭವಾಗುತ್ತದೆ. ನಿಮಗೆ ವ್ಯಾಪಾರ, ಉದ್ಯೋಗ, ಶಿಕ್ಷಣ, ಆರೋಗ್ಯ, ವಿವಾಹ ಹೀಗೆ ಅನೇಕ ಪ್ರಶ್ನೆಗಳು ಇರಬಹುದು. ನಿಮ್ಮ ಅನೇಕ ಸಮಸ್ಯೆಗಳ ಮೂಲ, ಜಾತಕದಲ್ಲಿರುವ ಯವುದೋ ದೋಷ ಅಥವಾ ದುರ್ಯೋಗ ಇರಬಹುದು. ಹೀಗೆ ಅನೇಕ ಜ್ಯೋತಿಷ್ಯ ಸಂಬಂಧಿತ ವಿಷಯಗಳನ್ನು ಮತ್ತು ನಿಮ್ಮ ವಿಭಿನ್ನ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಜ್ಯೋತಿಷ್ಯ ಸಲಹೆಯಲ್ಲಿ ಜಾತಕದ ವಿಮರ್ಶೆ, ನಿಮ್ಮ ಪ್ರಶ್ನೆಗೆ ಉತ್ತರ – ಪರಿಹಾರ ಮತ್ತು ಜಾತಕದಲ್ಲಿರುವ ದೋಷಗಳಿಗೆ ಪರಿಹಾರೋಪಾಯವನ್ನು ಸೂಚಿಸಲಾಗುವುದು. ಅವಶ್ಯವಿದ್ದಲ್ಲಿ ಯಾವ ರತ್ನಧಾರಣೆ ಮಾಡಬೇಕು ಎಂಬುದನ್ನು ಸಹ ಹೇಳಲಾಗುತ್ತದೆ.
ಜ್ಯೋತಿಷ್ಯ ಸಲಹೆ:-
In Bangalore
Pradeepkrishna
#9, Vikram shelters, behind komarla brigade appartments, subbramanyapura road, chikkalsandra, bangalore - 61
Ph:9916222097